Bangalore Division
Belgavi Edition
Editors Desk
Kalburgi Division
Modelling
Movie and Entertainment
Mysore Division
State News
Talent, Audition, New Face
ಚಿತ್ರಲೋಕದಲ್ಲಿ ತನ್ನದೇ ಛಾಪು ಒತ್ತಿಕೊಂಡ ಬೆಳಗಾವಿಯ ಬೆಡಗಿ ನಂದಿತಾ ಗೌಡ ಚಿತ್ರ ಜಗತ್ತಲ್ಲಿ ಹೊಸ ಅಲೆಯನ್ನೇ ಎಬ್ಬಿಸಬಹುದು

ಬಾಲ್ಯದಿಂದಲೂ ಅಭಿನಯದಲ್ಲಿ ಆಸಕ್ತಿ ಬೆಳೆಸಿಕೊಂಡ ನಂದಿತಾ ಈಗಾಗಲೇ ಸಾಕಷ್ಟು ಕಿರುಚಿತ್ರಗಳಲ್ಲಿ ಅಭಿನಯಿಸಿದ್ದಾಳೆ ಜೊತೆಗೆ ದೊಡ್ಡ ಪರದೆಯ ಚಿತ್ರದಲ್ಲಿಯೂ ಅಭಿನಯದ ಅವಕಾಶ ಪಡೆದು ಇನ್ನೂ ಬಿಡುಗಡೆಯಾಗದ ಚಿತ್ರವೊಂದರಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾಳೆ











ಪ್ರೀತಿಯ ನಿರ್ಮಾಪಕ ನಿರ್ದೇಶಕ ಬಂದುಗಳೇ ನೀವು ಮಾಡುವ ಚಿತ್ರದಲ್ಲಿ ಅಭಿನಯಿಸಲು ನಂದಿತಾ ಗೌಡ ರವರನ್ನು ಈ ಪೋಸ್ಟ್ ನಲ್ಲಿ ಕಾಮೆಂಟ ಹಾಕುವ ಮೂಲಕ ಸಂಪರ್ಕಿಸಬಹುದು