ನವನಾಥರಾವ ಬೋರಾಳೆ ಶಿಕ್ಷಕರ ಹುದ್ದೆಗೆ ಹೆಂಡತಿ ಉತ್ತಮಬಾಯಿ ಸ್ಪೂರ್ತಿ ಕಾರ್ಯ ಸಾಧನೆಗೆ ಉರಿಲಿಂಗ ಪೆದ್ದಿ ಮಠ ಸ್ವಾಮಿ ಸನ್ಮಾನ

ನವನಾಥರಾವ ಬೋರಾಳೆ ಶಿಕ್ಷಕರ ಹುದ್ದೆಗೆ ಹೆಂಡತಿ ಉತ್ತಮಬಾಯಿ ಸ್ಪೂರ್ತಿ
ಕಾರ್ಯ ಸಾಧನೆಗೆ ಉರಿಲಿಂಗ ಪೆದ್ದಿ ಮಠ ಸ್ವಾಮಿ ಸನ್ಮಾನ

ಬಡತನದಲ್ಲಿ ಹುಟ್ಟಿ ಬೆಳೆದು ಬಡತನದಲ್ಲಿ ಶಿಕ್ಷಣ ಪಡೆದು ಬಹಳಷ್ಟು ಮಟ್ಟಿಗೆ ಕಷ್ಟದ ಸಮಯದಲ್ಲಿ ಕಷ್ಟದ ಜೀವನದಲ್ಲಿ ಬದುಕು ಸಾಗಿಸಿಕೊಂಡು ನಡೆದ ಬಂದ ದಾರಿ ಇವರದ್ದಾಗಿದ್ದೆ.ಹಲವಾರು ಜೀವನದಲ್ಲಿ ಸಮಸ್ಯೆಗಳನ್ನು ಕಷ್ಟಗಳು ಬಂದರು ಎಲ್ಲವನ್ನೂ ಮರೆತು ತಮ್ಮ ಗಂಡನ ಯಶಸ್ವಿಗೆ ಸದಾಕಾಲವೂ ದುಡ್ಡಿದ ಹೆಣ್ಣು ಮಗಳು ಇವರು ಆಗಿದ್ದಾರೆ. ಹೊಲಿಗೆ ಯಂತ್ರ ಖರೀದಿ ಮಾಡಿ ಸುಮಾರು ವರ್ಷ ಗಳ ಕಾಲ ಬಟ್ಟೆಗಳನ್ನು ಹೊಲಿದು ಬಂದ ಹಣದಿಂದ ತಮ್ಮ ಗಂಡನಿಗೆ ಓದಲು ಬರೆಯಲು ಹಣವನ್ನು ಪಾವತಿ ಮಾಡುತ್ತಿದ್ದರು.ಬಟ್ಟೆಗಳನ್ನು ಹೊಲಿದು ಬಂದ ಹಣದಿಂದ ಗಂಡನಿಗೆ ಓದಲು ಸಹಾಯ ಮಾಡುತ್ತಿದ್ದರು. ಈ ಸಾಧನೆಯ ಕಾರ್ಯ ವನ್ನು ನೋಡಿ ಉರಿಲಿಂಗ ಪೆದ್ದಿ ಮಠ ಸ್ವಾಮಿ ಅವರು ಈ ಹೆಣ್ಣು ಮಗಳಿಗೆ ಸನ್ಮಾನ ಮಾಡಿದ್ದಾರೆ.

ವರದಿಗಾರರು

ರಾಹುಲ ಕ್ರಾಂತಿಕಾರಿ

Leave a Reply

Your email address will not be published.