ರಾಜ್ಯ ಸಹ ಕಾರ್ಯದರ್ಶಿ ನಾಗರಾಜ ಲಮಾಣಿ ನೇತೃತ್ವದಲ್ಲಿ ಇಂದು
ಲಕ್ಷ್ಮೇಶ್ವರ ತಾಲೂಕ ಮೀನು ಮಾರಾಟ ಕಾರ್ಮಿಕರ ಘಟಕ ಸ್ಥಾಪನೆ.
ಜನಸೇವಾ ಕಾರ್ಮಿಕ ಸಮೂಹ
ರಾಜ್ಯ ಸಹ ಕಾರ್ಯದರ್ಶಿ ನಾಗರಾಜ ಲಮಾಣಿ ನೇತೃತ್ವದಲ್ಲಿ ಇಂದು
ಲಕ್ಷ್ಮೇಶ್ವರ ತಾಲೂಕ ಮೀನು ಮಾರಾಟ ಕಾರ್ಮಿಕರ ಘಟಕ ಸ್ಥಾಪನೆ.
ತಾಲೂಕ ಘಟಕದ ಮೀನು ಮಾರಾಟ ಘಟಕ ಪದಾಧಿಕಾರಿಗಳಾಗಿ
ತಾಲೂಕ ಅಧ್ಯಕ್ಷರು: ಜೂಲಪ್ಪ ಲಮಾಣಿ
ಉಪಾಧ್ಯಕ್ಷರು: ದೇವಲ್ಪ ಲಮಾಣಿ
ಕಾರ್ಯದರ್ಶಿ: ರಮೇಶ ಲಮಾಣಿ
ಯವರನ್ನು ಆಯ್ಕೆ ಮಾಡಲಾಯಿತು.
ಉದ್ಘಾಟನೆ ಸಮಾರಂಭದಲ್ಲಿ
ಜನಸೇವಾ ಸಮೂಹ ಸಂಸ್ಥಾಪಕರಾದ
#ರಾ ದೇ ಕಾರಭಾರಿ
ರಾಜ್ಯ ಕಾರ್ಯದರ್ಶಿ ಮೇರಿ ರಾದೇ ಕಾರಭಾರಿ ರಾಜ್ಯಸಹ ಕಾರ್ಯದರ್ಶಿ ನಾಗರಾಜ ಲಮಾಣಿ,
ಕಾರ್ಮಿಕ ನಾಯಕರಾದ ಮಂಜುನಾಥ ಬಸಾಪೂರ
ಹಾಗೂ
ತಾಲೂಕ ಪಧಾದಿಕಾರಿಗಳಾದ
ಹನಮಂತಪ್ಪ ಲಮಾಣಿ, ಮೌಲಾಸಾಬ ತಗ್ಗಿನಮನಿ, ಭೋಜಪ್ಪ ಲಮಾಣಿ, ಸಂತೋಣ ಗುಡಿಮನಿ, ರವಿ ಲಮಾಣಿ, ಕೇಶಪ್ಪ ಲಮಾಣಿ, ಲಕ್ಷ್ಮಣ ಲಮಾಣಿ, ಪುಟ್ಟಪ್ಪ ಲಮಾಣಿ, ಲಕ್ಷ್ಮಪ್ಪ ಲಮಾಣಿ, ದೇವೆಂದ್ರಪ್ಪ ಭಜಂತ್ರಿ, ವಿನಾಯಕ ಲಮಾಣಿ, ಚಂದ್ರಪ್ಪ ಲಮಾಣಿ, ಹನಮಂತಪ್ಪ ಲಮಾಣಿ, ಅನೀಲ ಕಾಂಬಳೆ, ರಾಜು ಲಮಾಣಿ, ಅಪ್ಪಣ್ಣ ಲಮಾಣಿ, ರೇವಪ್ಪ ಲಮಾಣಿ, ಲಿಂಬಣ್ಣ ಲಮಾಣಿ, ಸುನೀಲ ಲಮಾಣಿ, ಕುಮಾರ ಅಕ್ಕಿಗುಂದ. ಹನಮಂತಪ್ಪ ಶಿರಬಡಗಿ, ಕೃಷ್ಣ ಸೂರಣಗಿ
ಮುಂತಾದವರು ಉಪಸ್ಥಿತರಿದ್ದರು.
