• Wed. May 31st, 2023

M-News

Mahapapi News Karnataka

ಅಭಿನಯ ಲೋಕದಲ್ಲಿ ಮತ್ತೊಬ್ಬ ಮೈಸೂರಿನ ಬೆಡಗಿ ರುಕ್ಷಿ……

Byadmin

Jul 6, 2022

ಅಭಿನಯ ಲೋಕ ಅಂದರೆ ಎಲ್ಲರಿಗೂ ಸಿಗುವ ನೈವೆದ್ಯವಲ್ಲ ಅದು ಕಲಾದೇವಿಯ ಪರಮಪ್ರಸಾದವಲ್ಲ ಇಂತಹ ಪರಮಪ್ರಸಾದವನ್ನು ಬಯಸಿ ಬಂದಿದ್ದಾಳೆ ಕನ್ನಡದ ಸುಂದರಿ ರುಕ್ಷಿ…

ಈಗಾಗಲೇ ಪುಟ್ಟರಾಜು ಲವ್ಸ್ ಶಶಿಕಲಾ ಎಂಬ ಚಿತ್ರವನ್ನು ಹಾಗೂ ಯಾರೇ ನೀನು ಮೋಹಿನಿ ಸಿರಿಯಲನಲ್ಲಿ ನಟಿಸಿದ ರುಕ್ಷಿ ಅಭಿನಯ ಲೋಕದ ಮುಂದಿನ ಅವಕಾಶಕ್ಕಾಗಿ ಕಾದಿದ್ದಾಳೆ

26 ರ ಸುಂದರಿ ರುಕ್ಷಿಯವರ ಹೆಚ್ಚಿನ ಪೋಟೋಗಳು ಆಗಾಗ ಮಹಾಸುದ್ದಿಯಲ್ಲಿ ಪ್ರಸಾರವಾಗುತ್ತದೆ ಕಾರಣ ರುಕ್ಷಿಯವರ ಹೊಸ ಪೋಟೋಗಳು ಮತ್ತು ಮಾಹಿತಿಗಳನ್ನು ವೀಕ್ಷಿಸಲು ಆಗಾಗ ಲಿಂಕ್ ಓಪನ್ ಮಾಡಿ

ಪ್ರೀತಿಯ ನಿರ್ಮಾಪಕ ನಿರ್ದೇಶಕರೇ ನೀವು ಮಾಡುವ ಚಿತ್ರಗಳಿಗೆ ರುಕ್ಷಿಯವರ ಆಡಿಶನ್ ಬೇಕಾದರೆ ರುಕ್ಷಿಯವರನ್ನು ಸಂಪರ್ಕಿಸಲು ಇಲ್ಲಿ ಕಾಮೆಂಟ್ ಮೂಲಕ ನಿಮ್ಮ ಕೋರಿಕೆಯನ್ನು ಸಲ್ಲಿಸಿ

Leave a Reply

Your email address will not be published. Required fields are marked *