
ಬೀದರ ಜಿಲ್ಲೆಯ ವರದಿ.
ಔರಾದ್ ಸುದ್ದಿ.
ಔರಾದ್ ತಾಲ್ಲೂಕಿನ ಸಂತಪೂರ ವಲಯದಲ್ಲಿ ಬರುವ ಮಳೆ ರಭಸದಿಂದ ಮನೆಗಳು ಕುಸಿತ. ಈ ವಿಷಯ ಕುರಿತು ಜಿಲ್ಲಾ ಅಧಿಕಾರಿ ಮನೆಗಳಿಗೆ ಭೇಟಿ ನೀಡಿದರು. ಜನರ ಕುಂದು ಕೊರತೆಗಳಿಗೆ ಜಿಲ್ಲಾಧಿಕಾರಿ ಸ್ಪಂದಿಸಿದರು. ಜನರ ಸಮಸ್ಯೆಗಳಿಗೆ ಸಹಕಾರ ನೀಡಿದರು. ಸರಕಾರದ ಯೋಜನೆಗಳ ಬಗ್ಗೆ ತಿಳುವಳಿಕೆ ಮೂಡಿಸಿದರು. ಈ ಸಮಸ್ಯೆಯಲ್ಲಿ ಸಂಘ ಮತ್ತು ಸಂಘಟನೆ ಅವರು ಕೂಡಾ ಜಿಲ್ಲಾ ಅಧಿಕಾರಿಯೊಂದಿಗೆ ಭಾಗವಹಿಸಿದರು.
ವರದಿಗಾರರು.
ರಾಹುಲ ಕ್ರಾಂತಿಕಾರಿ.