
ಬೀದರ ಸುದ್ದಿ
ಭಾಲ್ಕಿ ವರದಿ.
ಭಾಲ್ಕಿ ದಲಿತ ಸ್ಮಶಾನ ಭೋಮಿಯಲ್ಲಿ ಮೇಲಕೀಳು ಅವ್ಯವಹಾರ ಮಾಡುತ್ತಿದ್ದಾರೆ ಮತ್ತು ಅಭಿವೃದ್ಧಿ ಮಾಡದೆ ಸುಳ್ಳು ಹೇಳುತ್ತಾ ಹೋರಟಗಾರರಿಗೆ ಮರಳು ಮಾಡುತ್ತಿದ್ದಾರೆ. ಕಿರಿಯರ ಅಭಿಯಂತರಾದ ಮಹಾದೇವ ಎನ್ನುವರು ಭಾಲ್ಕಿ ಶಾಸಕರು ಹೇಳುವತನಕ ನಾನು ಕಾಮಗಾರಿ ಪ್ರರಾಂಭ ಮಾಡಲಾರೆ ಎಂದು ಭಹಿರಂಗವಾಗಿ ಹೇಳುತ್ತಾರೆ.
30 ದಿನಗಳ ಹಿಂದೆ ಜೀಲ್ಲಾ ಅಧಿಕಾರಗಳ ಗಮನಕ್ಕೆ ತಂದಿದೆವೆ ಅವರು ಹೆಳಿದ್ದಾರೆ 15 ದಿನಗಳಲ್ಲಿ ಕಾಮಗಾರಿ ಪ್ರರಾಂಭ ಮಾಡದಿದ್ದರೆ ಸಂಭಂಧ ಪಟ್ಟ ಅಧಿಕಾರಿಗಳಿಗೆ ಅಮಾನತು ಮಾಡುತ್ತೆನೆಂದು.
ಆದರೂ ಯಾವುದೇ ಒಂದು ಕೇಲಸ ಮಾಡಲ್ಲಿ ಅಮಾನತು ಮಾಡಿಲ್ಲಾ ಇನ್ನೊಂದು ಕಾಮಗಾರಿ ಪ್ರಾರಂಭ ಮಾಡಿಲ್ಲಾ.
ಸ್ವತಂತ್ರವಾಗಿ 75 ವರ್ಷಗಳಾದರು ಇನ್ನು ಸಹ ಶವ ಸೊಡಲು ಚಿತಾಗಾರ ಇಲ್ಲಾ ಮತ್ತು ಇನ್ನೂ ಹಳ್ಳಿ ಹಳ್ಳಿಗಳಲ್ಲಿ ರೊದ್ರ ಭೋಮಿ ಸಹ ಇಲ್ಲಾ.
ಚುನಾವಣೆ ಸಮಯದಲ್ಲಿ ನಮ್ಮ ಸಮಾಜದ ಮತದಾನ ಬೇಕು ಆದರೆ ಅಭಿವೃದ್ಧಿ ಮಾಡುವ ಸಮಯದಲ್ಲಿ ನಮ್ಮ ಸಮಾಜ ಮೂಳ್ಳುವಾಗಿ ಕಾಣುತ್ತದೆ.
ಇದಕೆಲ್ಲಾ ಕಾರಣ ಅಹಾಂಕಾರ ರಾಜಕೀಯ ಮತ್ತು ಸರ್ವಧಿಕಾರಿಗಳ ಕೈಯಲ್ಲಿ ಅಧಿಕಾರ.
ಕೀರ್ತರತನ ಸೋನಾಳೆ
ವಂಚಿತ ಬಹುಜನ ಆಘಾಡಿ ಅಧ್ಯಕ್ಷರು ಬೀದರ.
ವಿಶ್ವನಾಥ್ ಮೋರೆ ಸರಣಪ್ಪಾ ಭಾವಿಕಟ್ಟೆ. ಮಲ್ಲಿಕಾರ್ಜುನ ನೇಳಗೆ.
ಉತ್ತಮ ಕುಮಾರ್ ಕುಂದೆ. ಪ್ರದಿಪ ಭಾವಿಕಟ್ಟೆ.
ಸಿದ್ಧಾರ್ಥ ಪ್ಯಾಗೆ.
ಪ್ರವಿಣ ಮೋರೆ .ಗುಂಡಪ್ಪಾ ಜ್ಯೊತಿ.ಲೋಕೇಶ ಕಾಂಬಳೆ.
ರಾಜಕುಮಾರ್ ಕಾಂಬಳೆ.
ವೆಂಕಟ ಮೋರೆ. ಸಂಜು ಸಿಂಧೆ.
ರಫೀಕ್ ಚೌದ್ಧರಿ. ಗುರಖನಾಥ ಮುರಂಬೆ.ವಿಶಾಲ ಭಂಧು. ಜೈ ಭೀಮ ಕಾರಲೇಕರ. ಸತೀಷ ಭಾವಿಕಟ್ಟೆ.
ರಾಜಕುಮಾರ್ ಲಾಮಲೆ. ಶಿವನಂದ ಕಾಂಬಳೆ. ಸಂತೋಷ ರೋಡ್ಡೆ. ಅಶೋಕ್ ಸಾನೆ. ಕಾಳಿದಾಸ ಸೋರ್ಯವಂಸಿ.ಹಲವಾರು ಪ್ರಮುಖ ಮುಖಂಡರು ನಾಯಕರು ಹೋರಾಟಗಾರರು ಭಾಗವಹಿಸಿದ್ದರು.
ವರದಿಗಾರರು.
ಶವ ಸಾಗಿಸಲು ವಹಾನ ನಿಡಿದಾರೆ ಶಾಸಕರು ಮತ್ತು ಶವ ವಾಹನಕ್ಕೆ ರೊಪಾಯಿ 2500/-ರಿಂದ 3500/- ಪಡಿಯುತಿದಾರೆ. ಮತ್ತು ಶವ ಸಾಗಿಸಲು ವಹಾನ ಕೇವಲ ಲಿಂಗಾಯತ ಸಮಾಜಕ್ಕೆ ನೀಡಿದ್ದಾರೆ.
ಎಲ್ಲಾ ಸಮಾಜಕ್ಕೆ ಶವ ಸಾಗಿಸುವ ವಾಹನ ನೀಡಬೇಕು ಮತ್ತು ಅದು ಉಚಿತವಾಗಿ ಇರಬೇಕು ಇಲ್ಲಾಂದ್ರೆ ಪುರಸಭೆ ಕಛೇರಿಯಲ್ಲಿ ಇಡಬಾರದು ಆ ವಾಹನ.
ಎಲ್ಲಾ ಸಮಾಜಕ್ಕೆ ಇಂದು ಮುಸ್ಲಿಂ ಸಮುದಾಯದವರು ಉಚಿತವಾಗಿ ಶವ ಇಡಲು ಉಚಿತವಾಗಿ ಫೀಸ್ ನೀಡುತ್ತಿದ್ದಾರೆ ಎನ್ನುವುದು ಅರ್ಥವಾಗಬೇಕು ಶಾಸಕರಿಗೆ.
ದಲಿತ ಓಣಿಗಳು ಸ್ವಚ್ಛತೆ ರಸ್ತೆ. ಶುದ್ಧವಾದ ಕುಡಿಯುವ ನೀರಿನ ವಿದ್ಯುತ್ ಬೆಳಕು ಹಾಗೂ ಗ್ರಂಥಾಲಯ ವ್ಯವಸ್ಥೆ ಮಾಡಬೇಕು ಇಲ್ಲಾಂದ್ರೆ ಬರುವ ದಿನಗಳಲ್ಲಿ ಭಾಲ್ಕಿ ಬಂದು ಮಾಡಿ ಬಹಿರಂಗವಾಗಿ ಹೋರಟಕ್ಕೆ ಕರೆ ನಿಡಲಾಗುವುದು ಎಂದು ಭಾಲ್ಕಿ ದಂಡಧಿಕಾರಿಭಾಲ್ಕಿ ಇವರ ಸಮ್ಮೂಖ ಹಾಗು ಮೂಖಾಂತರ ಜೀಲ್ಲಾ ಅಧಿಕಾರಿಗಳು ಹಾ ಮಾನ್ಯ ಮುಖ್ಯಮಂತ್ರಿ ಅವರ ಗಮನಕ್ಕೆ ತರುತ್ತಿದ್ದೆವೆ.
ಭಾಲ್ಕಿ ದಲಿತ ಸ್ಮಶಾನ ಭೋಮಿ ಮತ್ತು ದಲಿತ ಓಣಿ ಅಭಿವೃದ್ಧಿ ವಿಳಂಬ ಮಾಡುತ್ತಿರುವ ಕುರಿತು ಧರಣಿ ಸತ್ಯಗ್ರಹ .
ರಾಹುಲ ಕ್ರಾಂತಿಕಾರಿ ಬೀದರ ಜಿಲ್ಲೆ