
ಬೀದರ ಜಿಲ್ಲೆಯ ಭಾಲ್ಕಿ ತಾಲ್ಲೂಕಿನ ನಿಟ್ಟೂರು ಬಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಪಂಚಾಯತ್ ಸುತ್ತ ಮುತ್ತ ಸಾರಾಯಿ ಬಾಟಲ್ ಹಾವಳಿ ಹೆಚ್ಚಿನ ಪ್ರಮಾಣದಲ್ಲಿ ಕಾಡುತ್ತಿದ್ದೆ.ಮದ್ಯಪಾನ ಸಾರಾಯಿ ಬಾಟಲ್ ಗಳು ಬಹಳಷ್ಟು ಮಟ್ಟಿಗೆ ನೋಡಲು ಕಾಣುತ್ತವೆ.

ಗ್ರಾಮ ಪಂಚಾಯತ್ ಆವರಣದಲ್ಲಿ ಸ್ವಚ್ಚತಾ ಆಂದೋಲನದಡಿ ಸ್ವಚ್ಚತಾ ಕಾರ್ಯಮಾಡಬೇಕು ಎಂದು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಜನರು ಮಾತನಾಡುತ್ತಿದ್ದಾರೆ.
ವರದಿಗಾರರು.
ರಾಹುಲ ಕ್ರಾಂತಿಕಾರಿ ಬೀದರ ಜಿಲ್ಲೆಯ.