ಬೀದರ ನ್ಯೂಸ್

ಭಾಲ್ಕಿ ವರದಿ
ಬೀದರ ಜಿಲ್ಲೆಯ ಭಾಲ್ಕಿ ತಾಲ್ಲೂಕಿನ ನಿಟ್ಟೂರು ಬಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಕೋಟಗ್ಯಾಳ ಗ್ರಾಮದಲ್ಲಿ ಮೊಹರಂ ಹಬ್ಬದ ಆಚರಣೆ ಸಿದ್ಧತೆ ಬಹಳಷ್ಟು ಮಟ್ಟಿಗೆ ಸಂಭ್ರಮ ಸಡಗರ ಸಂಭ್ರಮದಿಂದ ಆಚರಿಸಲಾಗುತ್ತಿದ್ದೆ.ಯಾವುದೇ ಜಾತಿ ಭೇದ ಮಾಡಲಾರದೆ.ನಾವೆಲ್ಲರೂ ಒಂದೇ ಎಂದು ಎಲ್ಲಾ ಧರ್ಮದವರು ಸೇರಿ ಈ ಒಂದು ಗ್ರಾಮದಲ್ಲಿ ಬಹಳಷ್ಟು ಮಟ್ಟಿಗೆ ಸಂತೋಷ ದಿಂದ ಈ ಒಂದು ಮೊಹರಂ ಹಬ್ಬ ಆಚರಣೆ ಮಾಡುವುದು ಪ್ರತಿಯೊಂದು ವರ್ಷ ಇದೆ ರೀತಿ ಆಚರಣೆ ಮಾಡುವುದು ಯಾವಾಗಲೂ. ಇಡಿ ಗ್ರಾಮದಲ್ಲಿ ಎಲ್ಲಾ ಜನರು ಬಹಳಷ್ಟು ಸಂತೋಷ ದಿಂದ ಹಬ್ಬ ಆಚರಣೆ ಮಾಡುವುದು ಎಲ್ಲಾ ಮಕ್ಕಳು ಸಂತೋಷ ದಿಂದ ಕುಣಿತದ ಸಂದರ್ಭದಲ್ಲಿ ಸಂಭ್ರಮ ಸಡಗರ ಸಂಭ್ರಮದಿಂದ ಕುಣಿದು ಕುಪ್ಪಳಿಸುವುದು ಮಕ್ಕಳು ಈ ಗ್ರಾಮದಲ್ಲಿ ಗ್ರಾಮದ ಜನತೆಯ ಸಂಭ್ರಮ ಸಡಗರ ಹಬ್ಬ ಇದು ಮೊಹರಂ ಹಬ್ಬ ಆಗಿದೆ.ಪ್ರತಿಯೊಂದು ಮನೆಯಲ್ಲಿ ಬಹಳಷ್ಟು ಮಟ್ಟಿಗೆ ಸಂತೋಷ ದಿಂದ ಆಚರಣೆ ಮಾಡುವ ಹಬ್ಬ ಈ ಮೊಹರಂ ಹಬ್ಬ ಆಗಿರುತ್ತದೆ. ಬೇರೆಬೇರೆ ಗ್ರಾಮದಿಂದ ಬಂದು ಜನರು ಭಕ್ತಾದಿಗಳು ತಮ್ಮ ಹರಕೆಯನ್ನು ಹೇಳಿಕೊಳ್ಳುತ್ತಾರೆ. ದೇವರ ದಯೆ ಯಿಂದ ಹರಕೆಯನ್ನು ಒಲಿದಾಗ ಭಕ್ತಾದಿಗಳು ದೇವರಿಗೆ ಪೂಜೆ ಸಲ್ಲಿಸುತ್ತಾರೆ ಈ ಗ್ರಾಮಕ್ಕೆ ಬಂದು .ದೊಡ್ಡ ದೊಡ್ಡ ಕಾಯಿಲೆಯಿಂದ ನರಳುತ್ತಿರುವ ರೋಗಿಗಳಿಗೆ ಚಿಕಿತ್ಸೆ ಈ ಕೋಟಗ್ಯಾಳ ಗ್ರಾಮಕ್ಕೆ ಬಂದರೆ ದೇವರ ದಯೆಯಿಂದ ರೋಗ ಮುಕ್ತ ವಾಗಿ ಜನರು ಸಂತೋಷ ದಿಂದ ಹೋಗುತ್ತಾರೆ .ಈ ಗ್ರಾಮದ ಹೆಸರು ಇಡಿ ಕರ್ನಾಟಕದ ಮೂಲೆಮೂಲೆಗಳಲ್ಲಿ ಪ್ರಸಿದ್ಧಿ ಹೊಂದಿದೆ ಈ ಒಂದು ಮೊಹರಂ ಹಬ್ಬದ ಆಚರಣೆ ನಡೆಯುತ್ತದೆ ಈ ದೇವರ ಭಕ್ತಿ ಪ್ರಧಾನ ಹೆಸರು ಕರ್ನಾಟಕದ ಮೂಲೆಮೂಲೆಗಳಲ್ಲಿ ಪ್ರಸಿದ್ಧಿ ಹೊಂದಿದೆ .


ವರದಿಗಾರರು
ರಾಹುಲ ಕ್ರಾಂತಿಕಾರಿ ಬೀದರ ಜಿಲ್ಲೆ.