BSF ಯೋಧ ಮಹಾದೇವ ಕಾಳೇಕರ್ ಅಕಾಲಿಕ ಸಾವು .ಕೆಪಿಸಿಸಿ ಮಾಜಿ ಕಾರ್ಯದರ್ಶಿ ಶಂಕರರಾವ ದೊಡ್ಡಿ ಗೌರವ ಅಂತಿಮ ನಮನ ಸಲ್ಲಿಸಿದರು.

ಬೀದರ ನ್ಯೂಸ್

ಕಮಲನಗರ ವರದಿ

ಕಮಲನಗರ ತಾಲ್ಲೂಕಿನ ಮುರಾಗ (ಕೆ )ಗ್ರಾಮದ BSF ಯೋಧ ಮಹಾದೇವ ಕಾಳೆಕರ ಅಕಾಲಿಕ ಸಾವು ಹಿನ್ನಲೆ ಕೆಪಿಸಿಸಿ ಮಾಜಿ ಕಾರ್ಯದರ್ಶಿಗಳಾದ ಶ್ರೀ ಶಂಕರರಾವ ದೊಡ್ಡಿ ರವರು ಗೌರವ ಅಂತಿಮ ನಮನ ಸಲ್ಲಿಸಿದರು, ಇದೆ ವೇಳೆ ಮುಖಂಡರು ಪ್ರವೀಣ್ ಮಗಳೂರೇ, ಶಾಂತಕುಮಾರ ಬಿರಾದಾರ್, ಪ್ರವೀಣ್ ಕದಂಮ, ಧನರಾಜ ಮುಸ್ತಾಪುರ, ಅನೇಕ ಗಣ್ಯರು ಸೇರಿದಂತೆ ಅಪಾರ ಬಂದು ಬಳಗ ಎಲ್ಲಾ ಸರಕಾರಿ ಅಧಿಕಾರಿಗಳು ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳು ಮತು ಸಿಬ್ಬಂದಿಗಳು ಸಕಲ ಸರಕಾರ ಗೌರವ ನಮನಗಳೊಂದಿಗೆ ಅಂತಿಮ ಕ್ರಿಯೆನಡೆಯಿತು,

ವರದಿಗಾರರು

ರಾಹುಲ ಕ್ರಾಂತಿಕಾರಿ ಬೀದರ ಜಿಲ್ಲೆ

Leave a Reply

Your email address will not be published.