ಬೀದರ ನ್ಯೂಸ್

ಭಾಲ್ಕಿ ವರದಿ
ಬೀದರ ಜಿಲ್ಲೆಯ ಭಾಲ್ಕಿ ತಾಲ್ಲೂಕಿನ ನಿಟ್ಟೂರು ಬಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಕೋಟಗ್ಯಾಳ ಗ್ರಾಮದಲ್ಲಿ ಮೊಹರಂ ಹಬ್ಬ ಆಚರಣೆ ಸಂಭ್ರಮ ಸಡಗರ ಸಂಭ್ರಮದಿಂದ ಆಚರಿಸಲಾಯಿತು. ವಿವಿಧತೆಯಲ್ಲಿ ಏಕತೆಯನ್ನು ಹೊಂದಿರುವ ಈ ಒಂದು ಗ್ರಾಮದಲ್ಲಿ ಮೊಹರಂ ಹಬ್ಬ ಆಚರಣೆ ನಡೆಯುತ್ತದೆ ಪ್ರತಿಯೊಂದು ವರ್ಷ ಇದೆ ರೀತಿ ಕಾರ್ಯಕ್ರಮ ನಡೆಯುತ್ತದೆ.

ಪಯತ್ರಿ ಆಡುವುದು ನಾಟಕ ವಿವಿಧ ರೀತಿಯ ನಾಟಕಗಳನ್ನು ಮಾಡುವುದು ಈ ಮೊಹರಂ ಹಬ್ಬದಲ್ಲಿ ಆಚರಿಸಲಾಯಿತು. ಕರ್ನಾಟಕದ ಮೂಲೆಮೂಲೆಗಳಲ್ಲಿ ಪ್ರಸಿದ್ಧಿ ಹೊಂದಿದೆ ಈ ಗ್ರಾಮದ ಮೊಹರಂ ಹಬ್ಬ ಗ್ರಾಮದ ಪ್ರತಿಯೊಂದು ಧರ್ಮದ ಜನರು ಈ ಹಬ್ಬಗಳಲ್ಲಿ ಎಲ್ಲರೂ ಭಾಗವಹಿಸಿದ್ದರು .ಯಾವುದೇ ಜಾತಿ ಭೇದ ಭಾವ ಮಾಡಲಾರದೆ ನಾವೆಲ್ಲರೂ ಒಂದೇ ಎಂಬ ಭಾವನೆಯಿಂದ ಈ ಒಂದು ಮೊಹರಂ ಹಬ್ಬ ಬಹಳಷ್ಟು ವರ್ಷ ಗಳಿಂದ ಈ ಒಂದು ಮೊಹರಂ ಹಬ್ಬ ಆಚರಣೆ ಸದಾಕಾಲವೂ ಮಾಡುತ್ತಾ ಬಂದಿದ್ದಾರೆ. ಈ ಒಂದು ಗ್ರಾಮದ ಹೆಸರು ಬಹಳಷ್ಟು ಮಟ್ಟಿಗೆ ಪ್ರಸಿದ್ಧ ಹೊಂದಿದೆ. ಈ ಗ್ರಾಮದ ಪ್ರಮುಖ ಮುಖಂಡರು ಭಾಗವಹಿಸಿದ್ದರು ನಾಗಶೇಟಿ ಬಿರಾದಾರ .ಬಾಬುರಾವ ಮಾಲಿ ಪಾಟೀಲ .ಮಲಿಕಾರಜುನ ಬಿರಾದಾರ .ಸೋರೆಕಾಂತರಾವ ಬಿರಾದಾರ .ನಂದುಕುಮಾರ ಕರಂಜೆ ಇಂಡಿಯಾ ಟುಡೇ ನ್ಯೂಸ್ ಜೀಲ್ಲಾ ವರದಿಗಾರರು ಬೀದರ.ಅಶೋಕರಾವ ಮಾಲಿ ಪಾಟೀಲ .ದೇವೇಂದ್ರ ಕರಂಜೆ ಪ್ರಜಾವಾಣಿ ಜಾಹಿರಾತು ಜೀಲ್ಲಾ ವರದಿಗಾರರು .ವಿರಶೇಟ್ಟಿ ಬಿರಾದಾರ .ಸತೀಶ್ ಕುಮಾರ್ ಪೋಲಿಸ್ ಪಾಟೀಲ.ಪಾಶುಮಿಯ್ಯಾ .ಶಬೀರಮಿಯ್ಯ ಗಾಯಕರು. ದತ್ತಾತ್ರಿ ಕಾಂಬಳೆ ಗಾಯಕರು. ಕಾಶಿನಾಥರಾವ ಕಾಂಬಳೆ ಗಾಯಕರು .ವಿಠ್ಠಲರಾವ ಮಾಳಗೆ .ಹೀಗೆ ಹಲವಾರು ಗ್ರಾಮದ ಮುಖಂಡರು ಭಾಗವಹಿಸಿದ್ದರು .


ವರದಿಗಾರರು
ರಾಹುಲ ಕ್ರಾಂತಿಕಾರಿ ಬೀದರ ಜಿಲ್ಲೆ.