ಒಂದಾನೊಂದು ಕಾಲದಲ್ಲಿ ಗದುಗಿಗೆ ಪ್ರಸಿದ್ದವಾಗಿದ್ದ ಮುನ್ಸಿಪಲ್ ಸ್ಕೂಲ್, ಐತಿಹಾಸಿಕ ಹಿನ್ನೆಲೆಯುಳ್ಳ ಮುನ್ಸಿಪಲ್ ಸ್ಕೂಲ್ ತನ್ನ ಐತಿಹಾಸಿಕ ಮಹತ್ವವನ್ನು ಕಳೆದುಕೊಳ್ಳಬೇಕಾಯ್ತು.
ಮುನ್ಸಿಪಲ್ ಸ್ಕೂಲಗೆ ಕುಲಕರ್ಣಿ ಎಂಬ ನಾಲಾಯಕ್ ಪ್ರಿನ್ಸಿ ಯಾವಾಗ ವಕ್ಕರಿಸಿದನೋ ಅಲ್ಲಿಗೆ ಶುರುವಾಯ್ತು ಇಡಿ ಶಾಲೆಗೆ ಯಮಗಂಡ ಕಾಲ.
ನಾವು ಕಲೆಯುತ್ತಿರುವಾಗ ಮುನ್ಸಿಪಲ್ ಸ್ಕೂಲ್ ವಿದ್ಯಾರ್ಥಿಗಳ ಜೊತೆ ಆಟೋಟದಲ್ಲಿ ಭಾಗವಹಿಸಲು ಬೆರೆ ಶಾಲಾ ವಿದ್ಯಾರ್ಥಿಗಳಿಗೆ ಮೈನಡುಕ ಉಂಟಾಗುತ್ತಿತ್ತು ಆದರೆ ಇವತ್ತು ಮುನ್ಸಿಪಲ್ ಸ್ಕೂಲ್ ಎಂದರೆ ನರಸತ್ತಂತೆ ಆಗಿಹೋಗಿದೆ.
ಯಾಕ್ರಿ ಪಾಟ ಮಾಡಲ್ಲ ಅಂತ ಕೆಳಿದ್ರೆ ಕಿಸಕ್ಕನೆ ಹಲ್ಲು ಕಿಸಿಯುವ ನಾಲಾಯಕ್ ಕುಲಕರ್ಣಿ ಹೆಳೊದೆನ್ ಗೊತ್ತಾ ನಿಮ ಮಕ್ಕಳನ್ನು ಇಲ್ಲಿ ಹಾಕಬಾರದಿತ್ತು ಸರ್ ಪಾಪ ಅವರ ಭವಿಷ್ಯ ಹಾಳಾಗುತ್ತೆ… ಪ್ರಶ್ನಿಸುವ ನಮ್ಮ ಮಕ್ಕಳ ಬಗ್ಗೆ ಮಾತನಾಡುವ ಕುಲಕರ್ಣಿಗೆ ಬೇರೆ ಮಕ್ಕಳು ಕಾಣಲ್ವಾ ಅಥವಾ ತಿಂದುಂಡು ಮೂವತ್ತು ದಿನ ಎಣಿಸಿ ಎನೂ ಕಿಸಿಯಲಾಗದೆ ಹೊಗಬೇಕು ಅಂತ ತಿರ್ಮಾನ ಮಾಡಿಕೊಂಡನಾ ಗೊತ್ತಾಗಲಿಲ್ಲ.
Ofcourse ಮುನ್ಸಿಪಲ್ ಸ್ಕೂಲ್ ಹಾಳಾಗಬಾರದು ಅಂತ ಮಹಾಸುದ್ದಿ ತಂಡ ಪಡಬಾರದ ಪಾಡು ಪಟ್ಟಿದ್ದಂತೂ ಸತ್ಯ.. ಎಲ್ಲೆಲ್ಲೋ ಅಲೆದಾಡಿ ಹೊಸಪೆಟ್ ಬಳ್ಳಾರಿಯಿಂದ ಮೂವತ್ತು ಮಕ್ಕಳನ್ನು ಶಾಲೆಗೆ ಧಾಕಲಿಸಿದೆವು ಧಾಕಲಿಸಿದರೂ ಈ ಶಾಲೆ ಎನೂ ಕಿಸಿಯಲಿಲ್ಲ.
ತಿಂಡುಂಡು ತೇಕುವ ಕುಲಕರ್ಣಿಗೆ ತಿಂದಿದ್ದು ಅಜಿರ್ಣವೇ ಆಗುತ್ತಿಲ್ಲ. ತಿಂದದ್ದೆಷ್ಟು ಅಂತ ಲೆಕ್ಕ ಹಾಕ್ತಾ ಹೊದ್ರೆ ಗಣಕಯಂತ್ರಕ್ಕೂ ಲೆಕ್ಕ ನೋಡಿ ಮೈಚಳಿ ಬರುವುದೊಂದು ಬಾಕಿ. ಶಿಕ್ಷಣದ ಗಂದವೇ ಗೊತ್ತಿಲ್ಲದ ಇಂತ ಐನಾತಿಗಳು ಸಂಸ್ಥೆಗೆ ಪ್ರಿನ್ಸಿಪಲ್.
ಇಷ್ಟೆಲ್ಲ ಪೀಟಿಕೆ ಹಾಕಿದ ಮೆಲೆ ನಿವೆಲ್ಲ ಆಲೋಚಿದುತ್ತಿರಬಹುದು ಅದೆನಪ್ಪ ಕಾರಭಾರಿ ಇಷ್ಟು ಉಗಿತಾ ಇದ್ದಾನಂದ್ರೆ ಅದೇನೊ ದೊಡ್ಡದೆ ಆಗಿರಬಹುದು.
ಹೌದು… ಇದು ಅತ್ಯಂತ ದೊಡ್ಡ ಹಗರಣ
ಮುನ್ಸಿಪಲ್ ಹೈಸ್ಕೂಲಗೆ ಅಂಟಿದ ಕಂಟಕ
ಕುಲಕರ್ಣಿ ಅಷ್ಟೇ ಅಲ್ಲ
ಮುನ್ಸಿಪಲ್ ಒಗ್ಗರಣೆಯಲ್ಲಿ ಇರುವ ಕರಿ…ಬೇವುಗಳನ್ನು ಅನಾವರಣ ಮಾಡುತ್ತಿದೆ ನಿಮ್ಮ ನೆಚ್ಚಿನ ಮಹಾಪಾಪಿ ಪತ್ರಿಕೆ.
ತಪ್ಪದೆ ಓದಿ.
ಮುದ್ರಿತ ಆವೃತ್ತಿ ಶೀಘ್ರದಲ್ಲೇ ಮಾರುಕಟ್ಟೆಯಲ್ಲಿ ಲಬ್ಯ