ಬೀದರ ನ್ಯೂಸ್ …
ಸ್ಲಗ್…

ಬಡ ರೈತನ ಮಗ
ರಾಹುಲ್ ಕ್ರಾಂತಿಕಾರಿ ಸಾಧನೆಯ ಜೀವನಚರಿತ್ರೆಯ ಕಣ್ಣೀರಿನ ಕಥೆ ಸತ್ಯ ಘಟನೆ .
ಆಂಕ್ಯರ್ ..
ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಕೋಟಗ್ಯಾಳ ಗ್ರಾಮದಲ್ಲಿ ಬಡ ರೈತನ ಮಗನಾಗಿ ಜನಿಸಿದರು.
“ಬಾಲ್ಯದ ಜೀವನ ಚರಿತ್ರೆ”
ಹೆಸರು ರಾಹುಲ ಕ್ರಾಂತಿಕಾರಿ ತಂದೆ ತಾಯಿ ವಿಮಲಮ್ಮಾ ಅವರು ತಂದೆಯ ವೃತ್ತಿಯಲ್ಲಿ ಕೆಲಸವನ್ನು ಮಾಡುವುದು ಹಾಗೂ ಮನೆಯನ್ನು ಕಟ್ಟುವುದು ಕೂಲಿಕಾರ್ಮಿಕರ ಕೆಲಸ ಕೂಲಿ ಕಾರ್ಮಿಕರ ಮಾಡುವುದು. ತಾಯಿ ತಂದೆಯವರು ವೃತ್ತಿಜೀವನದ ಸೇವೆ ಕೆಲಸವನ್ನು ಆಗಿತ್ತು. ಅವರ ಕುಟುಂಬದ ಸದಸ್ಯರ ಬಡವರ ಮನೆ ತುಂಬಿದ ಸಮುದ್ರ ಕುಟುಂಬವಾಗಿತ್ತು.
“ಪ್ರಾಥಮಿಕ ಶಿಕ್ಷಣ”
ಪ್ರಾಥಮಿಕ ಶಾಲೆ ಶಿಕ್ಷಣವನ್ನು ಪಡೆದರು. ಕೋಟಗ್ಯಾಳ ಗ್ರಾಮದಲ್ಲಿ ಪ್ರಾಥಮಿಕ ಶಾಲೆಯಲ್ಲಿದ್ದಾಗ ಇವರು ಬಹಳಷ್ಟು ಮಟ್ಟಿಗೆ ಬುದ್ಧಿಮಟ್ಟವನ್ನು ಹೆಚ್ಚಿಸುವ ಗುಣಮಟ್ಟ ಇವರದಾಗಿತ್ತು .ತರಗತಿಯಲ್ಲಿ ಓದುತ್ತಿದ್ದಾಗ ಪ್ರತಿಯೊಂದು ಪ್ರಶ್ನೆಗಳನ್ನು ಶಿಕ್ಷಕರು ಕೇಳಿದಾಗ ಇವರು ಪ್ರತಿಯೊಂದು ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸಿದವರು ಆಗಿದ್ದರು.ಪ್ರತಿ ಒಂದು ಕ್ಷೇತ್ರದಲ್ಲಿ ಹಾಗೂ ಆಟದಲ್ಲಿ ನಾಟಕದಲ್ಲಿ ಉತ್ತಮ ಗುಣಮಟ್ಟದ ಪ್ರತಿಭೆಯನ್ನು ಪ್ರದರ್ಶಿಸಿದ್ದರು .ಪ್ರಥಮ ಬಾರಿಗೆ ತಮ್ಮ ಪ್ರತಿಭೆಯನ್ನು ಗುರುತಿಸಿ ಹೆಸರು ಮಾಡಿದರು ಅಚ್ಚುಮೆಚ್ಚಿನ ವಿದ್ಯಾರ್ಥಿಯೆಂದು ಹೆಗ್ಗಳಿಕೆಗೆ ಪಾತ್ರರಾದರು .ನಾಟಕಗಳಲ್ಲಿ ಅಭಿನಯಿಸಿ ಕಥೆಗಳು ಬರೆಯುವುದು. ಗಾದೆಗಳು ಕನ್ನಡದಲ್ಲಿ ಬರೆಯುವುದು . ಗಾದೆಗಳು ಕನ್ನಡದಲ್ಲಿ ಬರೆಯುವುದು ಶಾಲೆಯಲ್ಲಿ ಹೇಳುವ ಮೂಲಕ ಎಲ್ಲರಿಗೂ ಶಿಕ್ಷಕರು ಮನಸ್ಸು ಗೆದ್ದವರು ಆಗಿದ್ದರು .ಪ್ರಾಥಮಿಕ ಶಾಲೆಯಲ್ಲಿ..

” ಎಮ್. ಪಿ ಎಸ್ ಶಾಲೆ ನಿಟ್ಟೂರ ಬಿ “
ನಿಟ್ಟೂರ ಬಿ ಗ್ರಾಮದಲ್ಲಿ ಆರನೇ ತರಗತಿಯಲ್ಲಿದ್ದಾಗ ಹದಿನೈದನೆಯ ಅಗಸ್ಟ್ ಜಯಂತಿ ದಿವಸ ನಾಟಕವನ್ನು ಮಾಡಿದ್ದರು. ದೇಶದ ಗೀತೆಯಲ್ಲಿ ನಾಟಕವನ್ನು ಮಾಡಿದರು .7ನೇ ತರಗತಿಯಲ್ಲಿ ಓದುತ್ತಿದ್ದಾಗ ಓಟದ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶ ನೀಡಿದ್ದರು. ಪ್ರತಿಯೊಂದರಲ್ಲೂ ಪ್ರಥಮ ಬಹುಮಾನ ಲಭಿಸಿದೆ ಇವರಿಗೆ.
,, ಸರ್ಕಾರಿ ಪ್ರೌಢಶಾಲೆ ನಿಟ್ಟೂರು ಬಿ”
8ನೇ ತರಗತಿಯಲ್ಲಿ ಓದುತ್ತಿದ್ದಾಗ ಚಿತ್ರಕಲೆ ಬಿಡಿಸುವುದರಲ್ಲಿ ಬಹಳಷ್ಟು ಆಸಕ್ತಿ ಹೊಂದಿದವರಾಗಿದ್ದರು. ಇವರಿಗೆ ನೆಚ್ಚಿನ ವಿಷಯ ಎಂದರೆ ಕನ್ನಡ ಸಮಾಜ ಮತ್ತು ಚಿತ್ರಕಲೆಯು ವಿಷಯವನ್ನು ಬಹಳಷ್ಟು ಮಟ್ಟಿಗೆ ಆಸಕ್ತಿ ಹೊಂದಿದವರು .ಒಂಬತ್ತನೇ ತರಗತಿಯಲ್ಲಿದ್ದಾಗ ಪದ್ಯಗಳನ್ನು ಹಾಡುವುದು ಎಂದರೆ ಬಹಳಷ್ಟು ಮಟ್ಟಿಗೆ ಇಷ್ಟವಾಗುತ್ತಿತ್ತು..
” ಹಳೆಯ ಪ್ರೌಢಶಾಲೆ ಕೌಠಾ ಬಿ ಔರಾದ ತಾಲೂಕ”
ಹತ್ತನೇಯ ತರಗತಿಯಲ್ಲಿ ಓದುತ್ತಿದ್ದಾಗ ಔರಾದ ತಾಲೂಕಿನ ಕೌಠಾ ಗ್ರಾಮ ಗ್ರಾಮದಲ್ಲಿ ಶಿಕ್ಷಣ ಪಡೆದರು .ಕಬಡ್ಡಿ ಆಟದಲ್ಲಿ ಪ್ರಥಮ ಬಹುಮಾನ ತಂಡಕ್ಕೆ ಆಯ್ಕೆಯಾಗಿದ್ದರು .ಶಾಲೆಯಲ್ಲಿ ಭಾಷಣದಲ್ಲಿ ಬಹಳಷ್ಟು ಆಸಕ್ತಿ ಹೊಂದಿದವರು ಆಗಿದ್ದರು.
“ಶಿವಾಜಿ ಪದವಿ ಪೂರ್ವ ಕಾಲೇಜು ಭಾಲ್ಕಿ”
ಪಿಯುಸಿಯಲ್ಲಿದ್ದಾಗ ತರಗತಿಯಲ್ಲಿ ವಿದ್ಯಾರ್ಥಿ ಜೊತೆ ಸೇರಿ ಈಜು ಸ್ಪರ್ಧೆಯಲ್ಲಿ ಪ್ರಥಮ ಬಾರಿಗೆ ಬಹುಮಾನ ದೊರೆಯಿತು .ಅದೇ ರೀತಿಯಲ್ಲಿ ಶಿಕ್ಷಣದಲ್ಲಿ ಕೂಡ ಬಹಳಷ್ಟು ಆಸಕ್ತಿ ಹೊಂದಿದ್ದ ವಿದ್ಯಾರ್ಥಿಯ ಪಾತ್ರ ವಹಿಸಿದ್ದರು.
,, ಸಿದ್ದರಾಮೇಶ್ವರ ಪದವಿಪೂರ್ವ ಕಾಲೇಜ್ ಕಮಲನಗರ”
ಬಿ ಎ ಕಲಾ ವಿಭಾಗದಲ್ಲಿ ಓದುತ್ತಿದ್ದಾಗ ಗ್ರಾಮೀಣ ಪರಿಚಯ ವಿಷಯದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಅಂಕಗಳನ್ನು ಗಳಿಸಿದ್ದರು. ಹಾಗೆ ಎಲ್ಲಾ ವಿಷಯಗಳಲ್ಲಿ ಆಸಕ್ತಿ ಹೊಂದಿದವರು ಆಗಿದ್ದರೂ .ಕಾಲೇಜು ಶಿಕ್ಷಣ ಸಂಸ್ಥೆಗಳಲ್ಲಿ ಎಲ್ಲರ ಮೆಚ್ಚುಗೆ ಪಾತ್ರವನ್ನು ಗಳಿಸಿದರು.ಪದವಿ ಶಿಕ್ಷಣದಲ್ಲಿ ಇದ್ದಾಗ ರಾಜಕೀಯ ಆಸಕ್ತಿ ಬಹಳಷ್ಟು ಇತ್ತು. ಅದನ್ನು ಪಡೆಯುವಲ್ಲಿ ರಾಜಕೀಯ ಪಕ್ಷಗಳ ಮಾಹಿತಿಯನ್ನು ಸಂಗ್ರಹಿಸಲು ಮತ್ತು ಆಸಕ್ತಿ ಹೊಂದಿದವರು ಆಗಿದ್ದರು. ಸಿದ್ದರಾಮೇಶ್ವರ ಪದವಿಪೂರ್ವ ಕಾಲೇಜು ಕಮಲನಗರ ದಲ್ಲಿ ಇದ್ದಾಗ ಪ್ರತಿಯೊಂದು ಸಾಹಿತ್ಯಕ್ಷೇತ್ರದಲ್ಲಿ ಸ್ಪರ್ಧೆಯಲ್ಲಿ ಭಾಗವಹಿಸಿದ್ದು .,,
ಎಂ ಎ ಪದವಿ ಕಲಬುರ್ಗಿ ವಿಶ್ವವಿದ್ಯಾಲಯ ಕಲಬುರ್ಗಿ “
ಎಂ ಎ ಪದವಿ ಕಲಬುರ್ಗಿ ವಿಶ್ವವಿದ್ಯಾಲಯ ಕಲಬುರ್ಗಿಯಲ್ಲಿ ಪತ್ರಿಕೋದ್ಯಮ ವಿಭಾಗದಲ್ಲಿ ಅಧ್ಯಯನ ಮಾಡಿದರು .ಅದೇ ರೀತಿಯಲ್ಲಿ ಅಲ್ಲದೆ ವಸತಿ ಸೌಕರ್ಯ ವಿಶ್ವವಿದ್ಯಾಲಯದಲ್ಲಿ ಪಡೆದರು .ಪತ್ರಿಕೋದ್ಯಮ ವಿಭಾಗದಲ್ಲಿ ಅತ್ಯುತ್ತಮ ಕಲೆ ಬರವಣಿಗೆ ಶೈಲಿಗಾರ ವರದಿಗಾರ ಎಂದು ಅತಿಹೆಚ್ಚು ಅಂಕಗಳನ್ನು ಗಳಿಸಿ ಗಳಿಸಿರುವುದರಿಂದ ವಿಶ್ವವಿದ್ಯಾಲಯದಿಂದ ಆಯ್ಕೆಮಾಡಲಾಯಿತು .ಇವರಿಗೆ ಆಯ್ಕೆಮಾಡಿ ಬೆಂಗಳೂರು ನಗರದ ವಾರ್ತಾ ಇಲಾಖೆಯ ವತಿಯಿಂದ ಲ್ಯಾಪ್ ಟಾಪ್ ಕಂಪ್ಯೂಟರ್ ಹಾಗೂ ಐವತ್ತು ಸಾವಿರ ರುಪಾಯಿ ಉಚಿತವಾಗಿ ಬಹುಮಾನ ಇವರಿಗೆ ದೊರೆಯಿತು.,,
” ಜಾನಪದ ವಿಶ್ವವಿದ್ಯಾಲಯ ಹಾವೇರಿ ಪದವಿ”
ಪದವಿಯಲ್ಲಿ ಸಂಸ್ಕೃತದಲ್ಲಿ ಜಾನಪದದಲ್ಲಿ ಹೈನುಗಾರಿಕೆ ಪದವಿಯಲ್ಲಿ ಅತಿ ಹೆಚ್ಚು ಅಂಕಗಳನ್ನು ಪಡೆದರು .ಹೆಚ್ಚು ಫಲಿತಾಂಶ ಗಳಿಸಿದ್ದಕ್ಕಾಗಿ ಬೀದರ್ ಜಿಲ್ಲೆಯ ಜಿಲ್ಲಾಧಿಕಾರಿ ಎಚ್ ಮಾಹಾದೇವ ಸರ್ ಹಾಗೂ ಜಾನಪದ ವಿಶ್ವವಿದ್ಯಾಲಯದ ಪ್ರಾಂಶುಪಾಲರಾಗಿ ಸೇವೆ ಮಾಡುತ್ತಿರುವ ಜಗನಾಥ ಹೆಬ್ಹಾಳಕರ್ ಸರ್ ಹಾಗೂ ಜಿಲ್ಲಾಧಿಕಾರಿ ಸನ್ಮಾನ ಮಾಡಿದರು. ಬೀದರ ಜಿಲ್ಲೆಯಲ್ಲಿ ವಿಶ್ವವಿದ್ಯಾಲಯದಲ್ಲಿ ಹಾಡುಗಳನ್ನು ರೆಕಾರ್ಡ್ ಮಾಡಿ ಹಾಡುವ ಕಲೆ ಎಲ್ಲರ ಮೆಚ್ಚುಗೆಗೆ ಪಾತ್ರರಾದರು ಪ್ರತಿಯೊಂದು ಕಾರ್ಯಕ್ರಮದಲ್ಲಿ.,,
“ಸಿದ್ದರಾಮೇಶ್ವರ ಬಿಎಡ್ ಕಾಲೇಜ್ ಬಾಲ್ಕಿ.,,
b.ed ಕಲಿಕೆಯಲ್ಲಿ ಓದುತ್ತಿದ್ದಾಗ ಎಲ್ಲರಿಗೂ ಸಮಾನ ರೂಪದ ಬೆಳಕಿನ ಕೀರಣದ ಹಾಗೆ ಎಲ್ಲರ ಜೊತೆ ಪ್ರೀತಿಯ ಮೂಲಕ ನಗುನಗುತ ಇರಬೇಕು ಎಂದು ಕರೆಯಾಗಿತ್ತು ಇವರದು. ಎಲ್ಲಾ ಆತ್ಮೀಯ ಗೆಳೆಯರ ಜೊತೆ ಬಹಳಷ್ಟು ಮಟ್ಟಿಗೆ ಆತ್ಮದಿಂದ ಕಾಲಕಳೆದರು. ಶಿಕ್ಷಣ ಸಂಸ್ಥೆಯಲ್ಲಿ ಶಿಕ್ಷಣ ಸಂಸ್ಥೆಗಳಲ್ಲಿ ನಾವೆಲ್ಲರೂ ಒಂದೇ ಎನ್ನುವ ರೀತಿಯಲ್ಲಿ ಬಾಳಬೇಕು ಎಂದು ಕರೆನೀಡಿದರು . ಕಾಲೇಜು ಜೀವನದಲ್ಲಿ ಎಲ್ಲಾ ವಿದ್ಯಾರ್ಥಿಗಳು ವಿದ್ಯಾರ್ಥಿನಿಯರು ಯಾವುದೇ ಜಾತಿಭೇದ ಮಾಡಲಾರದೆ ನಾವೆಲ್ಲರೂ ಒಂದೇ ಎಂದು ತಿಳಿದು ಬದುಕಬೇಕು ಎಂದು ಸಂದೇಶವನ್ನು ರಾಹುಲ ಕ್ರಾಂತಿಕಾರಿ ಅವರು ಸಾರಿದರು ವಿದ್ಯಾರ್ಥಿ ಒಕ್ಕೂಟದ ಬೆಂಬಲಿಗರಿಗೆ ಪ್ರಮಾಣ ಮಾಡಿದರು.,,
” ಸಂಘಟನೆಯಲ್ಲಿ ಪ್ರವೇಶ”
ಸಂಘಟನೆಯಲ್ಲಿ ಪ್ರವೇಶ ಮೊದಲ ಬಾರಿಗೆ ಇವರು ಸಮಾಜ ಕಲ್ಯಾಣ ಸೇವೆ ಸಲ್ಲಿಸಿದ್ದು ದಲಿತ ಸಂಘರ್ಷ ಸಮಿತಿ ಅಧ್ಯಕ್ಷರಾಗಿ ಸೇವೆ ಗ್ರಾಮ ವಲಯದಲ್ಲಿ ಸೇವೆ ಮಾಡಿದ್ದರು.
ಮತ್ತೆ ಕನ್ನಡ ಸೇನೆ ಸಂಘಟನೆಯ ಗ್ರಾಮ ವಲಯ ಅಧ್ಯಕ್ಷರಾಗಿ ಕೆಲಸಮಾಡಿದರು. ಮತ್ತೆ ದಲಿತ ಸೇನೆ ಸರ್ಕಲ್ ಅಧ್ಯಕ್ಷರಾಗಿ ಕಾರ್ಯ ಸೇವೆ ಮಾಡಿದ್ದರು .ಮತ್ತೆ ಜೈ ಕರ್ನಾಟಕ ರಕ್ಷಣಾ ವೇದಿಕೆ ಯಲ್ಲಿ ವಿದ್ಯಾರ್ಥಿ ಘಟಕ ತಾಲೂಕ ಅಧ್ಯಕ್ಷರಾಗಿ ಕಾರ್ಯ ಸೇವೆ ಮಾಡಿದರು. ಮತ್ತೆ ಕನ್ನಡ ರಕ್ಷಣಾ ವೇದಿಕೆಯಲ್ಲಿ ಶ್ರೀಶೈಲಂ ಘಟಕದಲ್ಲಿ ಬೀದರ್ ಜಿಲ್ಲೆಯ ಅಧ್ಯಕ್ಷರಾಗಿ ಕಾರ್ಯ ಸೇವೆ ಮಾಡಿದರು .ಮತ್ತೆ ಕರ್ನಾಟಕ ನಾಡ ರಕ್ಷಣಾ ವೇದಿಕೆಯಲ್ಲಿ ಜಿಲ್ಲಾ ಅಧ್ಯಕ್ಷರಾಗಿ ಸುಮಾರು ಮೂರು ವರ್ಷಗಳ ಕಾಲ ಸೇವೆ ಮಾಡಿದ್ದರು.,,
,, ಪತ್ರಿಕೆ ಪ್ರವೇಶ.,,
ಮೊದಲು ಪತ್ರಿಕೆಯಲ್ಲಿ ಮನೆಮನೆಗೆ ಹೋಗಿ ಪತ್ರಿಕೆ ಸರಬರಾಜು ಮಾಡುವ ಕೆಲಸವನ್ನು ಮಾಡಿದರು .ಎಂಟು ವರ್ಷಗಳ ಕಾಲ ಹಳ್ಳಿಹಳ್ಳಿಗೆ ಹೋಗಿ ಮನೆಮನೆಗೆ ಹೋಗಿ ಪತ್ರಿಕೆ ಸರಬರಾಜು ಮಾಡುವುದು ಕೆಲಸವನ್ನು ಸತತವಾಗಿ ಸುಮಾರು ವರ್ಷಗಳ ಕಾಲ ಸೇವೆ ಮಾಡಿದರು .ಮಳೆಯನ್ನೇ ಗಾಳಿಯಲ್ಲಿ ಯಾವುದೇ ರೀತಿಯ ಸಮಸ್ಯೆಗಳನ್ನು ಇದ್ದರೂ ಗ್ರಾಮ ಗ್ರಾಮಕ್ಕೆ ಹೋಗಿ ಪತ್ರಿಕೆ ಹಂಚುವುದು ಸೇವೆ ಎಂಟು ಹತ್ತು ವರ್ಷಗಳ ಕಾಲ ಮಾಡಿದರು. ಪತ್ರಿಕೆ ಸರಬರಾಜು ಹಂಚಿಕೆಯಲ್ಲಿ ಸುಮಾರು ವರ್ಷಗಳ ಕಾಲ ಹತ್ತುಹನ್ನೆರಡು ವರ್ಷಗಳ ಕಾಲ ಹಳ್ಳಿಹಳ್ಳಿಗೆ ಹೋಗಿ ಪತ್ರಿಕೆ ಹಂಚುವ ಕೆಲಸವನ್ನು ಬಹಳಷ್ಟು ಆಸಕ್ತಿಯಿಂದ ಈ ಒಂದು ಕಾರ್ಯವನ್ನು ಮಾಡಿದರು. ನಂತರ ದೃಷ್ಟಿ ಪತ್ರಿಕೆಯಲ್ಲಿ ಗ್ರಾಮದ ವರದಿಗಾರರು ಎಂದು ಆ ಪತ್ರಿಕೆಯ ಸಂಪಾದಕರು ಇವರಿಗೆ ನೇಮಕ ಮಾಡಲಾಯಿತು. ಮುಂದೆ ಇವರಿಗೆ ಕಲಿಯುಗದ ಕೂಗು ಪತ್ರಿಕೆಯ ಸಂಪಾದಕರು ಇವರಿಗೆ ಭಾಲ್ಕಿ ತಾಲೂಕ ವರದಿಗಾರರು ಎಂದು ನೇಮಕ ಮಾಡಲಾಯಿತು .ಅವಾಗ ಇವರು ಅನ್ಯಾಯ ವಿರುದ್ಧ ಪ್ರತಿಯೊಂದು ಸುದ್ದಿ ಕಳಿಸುವ ಕೆಲಸವನ್ನು ಮಾಡಿದರು. ಎಷ್ಟೋ ಗ್ರಾಮದಲ್ಲಿ ಸರಾಯಿ ಅಂಗಡಿಗಳ ಸುದ್ದಿ ಮಾಡಿ ಸರಾಯಿ ಅಂಗಡಿಗಳು ಹೋಟೆಲ್ ಗಳು ರದ್ದುಮಾಡಲಾಯಿತು .ಎಷ್ಟು ಗ್ರಾಮದ ಕಡೆಗೆ ಬಸ್ ನಿಲ್ದಾಣದ ಇಲ್ಲದ ಕಾರಣ ವ್ಯವಸ್ಥೆ ಮಾಡಿದರು . ಸಾಹಸವಾಗಿತ್ತು ಅಪರಾಧ ಸುದ್ದಿಗಳು ಪ್ರಸಾರ ಮಾಡಿ ಬಡವರ ಸೇವೆ ಮಾಡಿದರು. ಗ್ರಾಮ ಗ್ರಾಮಕ್ಕೆ ಹೋಗಿ ಹಳ್ಳಿಹಳ್ಳಿಗೆ ಹೋಗಿ ಪ್ರತಿಯೊಂದು ಅನ್ಯಾಯ ಅಪರಾಧ ಸುದ್ದಿಗಳನ್ನು ಸುದ್ದಿಗಳನ್ನು ಹೆಚ್ಚು ಸಂಗ್ರಹ ಮಾಡಿ ಅಂತ ಸುದ್ದಿಗಳನ್ನು ಪತ್ರಿಕೆಯಲ್ಲಿ ಪ್ರಕಟಿಸಿ ಜನರಿಗೆ ತಪ್ಪು ಮಾಡಿದವರಿಗೆ ಶಿಕ್ಷೆ ವಿಧಿಸಿ ಬಡ ಜನರಿಗೆ ನ್ಯಾಯ ಒದಗಿಸುವ ಕೆಲಸವನ್ನು ಇವರು ಸುಮಾರು ವರುಷ ಸೇವೆ ಮಾಡಿದರು..
ಬಡವರ ಜನರ ಜನರಿಗೆ ನ್ಯಾಯ ಒದಗಿಸುವ ಕೆಲಸ ಸೇವೆ ಮಾಡಿದ್ದರು .ವಿಕಲಚೇತನ ಊರುಗೋಲು ಪತ್ರಿಕೆಯಲ್ಲಿ ಜಿಲ್ಲಾ ವರದಿಗಾರರಾಗಿ ಕಾರ್ಯ ಸೇವೆ ಮಾಡಿದ್ದರು .ಅಖಂಡ ಭಾರತ ಪತ್ರಿಕೆಯಲ್ಲಿ ಜಿಲ್ಲಾ ವರದಿಗಾರರಾಗಿ ಸೇವೆ ಮಾಡಿದ್ದರು. ಕ್ರೈಂ ಫೈಲ್ ಪತ್ರಿಕೆಯಲ್ಲಿ ಜಿಲ್ಲಾ ವರದಿಗಾರರಾಗಿ ಕಾರ್ಯ ಮಾಡಿದರು . ಬಹುಜನ ಶಕ್ತಿ ಪತ್ರಿಕೆಯಲ್ಲಿ ಜಿಲ್ಲಾ ವರದಿಗಾರನಾಗಿ ಕಾರ್ಯ ಸೇವೆ ಮಾಡಿದ್ದರು. ಸಂಚಾರಿ ಸತ್ಯ ಪತ್ರಿಕೆಯಲ್ಲಿ ಜಿಲ್ಲಾ ವರದಿಗಾರರಾಗಿ ಕಾರ್ಯ ಸೇವೆ ಮಾಡಿದರು. ಗೌರಿ ವಾಯ್ಸ್ ಪತ್ರಿಕೆಯಲ್ಲಿ ಜಿಲ್ಲಾ ವರದಿಗಾರನಾಗಿ ಕಾರ್ಯ ಸೇವೆ ಮಾಡಿದ್ದರು.,,
,,ಮಾಧ್ಯಮ ಪ್ರವೇಶ,,
ಕನ್ನಡ ಟಿವಿ ಮಾಧ್ಯಮದಲ್ಲಿ ಒಂದು ವರ್ಷ ಜಿಲ್ಲಾ ವರದಿಗಾರರಾಗಿ ಕಾರ್ಯ ಮಾಡಿದರು.
ಪ್ರಜಾರಾಜ್ಯ ಮಾಧ್ಯಮದಲ್ಲಿ ಒಂದು ವರ್ಷ ಜಿಲ್ಲಾ ವರದಿಗಾರನಾಗಿ ಕಾರ್ಯ ಮಾಡಿದ್ದರು .ಎನ್ ವಿ ಕೆ
ಮಾಧ್ಯಮದಲ್ಲಿ ಜಿಲ್ಲಾ ವರದಿಗಾರರು ಸೇವೆ ಮಾಡಿದ್ದರು.ಮಹಾಸುದ್ದಿ ಮಾಧ್ಯಮ ಸುದ್ದಿ ಮಾಧ್ಯಮದಲ್ಲಿ ಜಿಲ್ಲಾ ವರದಿಗಾರನಾಗಿ ಸೇವೆ ಕಾರ್ಯ ಮಾಡಿದರು .ಅದೇ ರೀತಿ
ಕರ್ನಾಟಕ ಬಿ ಒನ್ ಯೂಟ್ಯೂಬ್ ಮಾಧ್ಯಮದಲ್ಲಿ ಜಿಲ್ಲಾ ವರದಿಗಾರರು ಆಗಿ ಸೇವೆ ಮಾಡಿದ್ದರು. ಸಮಾಜ ಕಲ್ಯಾಣ ಸೇವೆಯಲ್ಲಿ ಬಡವರ ಮಕ್ಕಳಿಗೆ ಪ್ರತಿಭೆಯನ್ನು ಗುರುತಿಸಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ ಮಾಡುವುದು. ಇವರ ಸೇವೆ ಕಾರ್ಯ ಪ್ರತಿಯೊಂದು ವರ್ಷ ಸೇವೆ ಮಾಡುತ್ತಾ ಬಂದಿದ್ದಾರೆ.,
,, ರಾಹುಲ್ ಕ್ರಾಂತಿಕಾರಿ ಆರೋಗ್ಯದ ಸಮಸ್ಯೆ,,
ಮಳೆಯನ್ನೇ ಗಾಳಿಯನ್ನು ಲೆಕ್ಕಿಸದೆ ಮನೆಮನೆಗೆ ಹೋಗಿ ಪತ್ರಿಕೆಯನ್ನು ಹಂಚುವುದು ಸೇವೆ ಮಾಡಿರುವ ಸಲುವಾಗಿ ಸರಿಯಾದ ರೀತಿಯಲ್ಲಿ ಊಟವನ್ನು ಮಾಡಲಾರದೆ ಸಮಯಕ್ಕೆ ಸರಿಯಾಗಿ ಊಟವನ್ನು ಮಾಡಲಾರದೆ ಇರುವುದರಿಂದ ಎಂಟು ವರ್ಷಗಳ ಕಾಲ ಪತ್ರಿಕೆಯಲ್ಲಿ ಸೇವೆ ಮಾಡುವ ಸಮಯದಲ್ಲಿ ಊಟ ಸರಿಯಾದ ರೀತಿಯಲ್ಲಿ ಮಾಡಲಾರದೆ ಸಮಯಕ್ಕೆ ಸರಿಯಾಗಿ ಸುದ್ದಿ ಪ್ರಸಾರ ಮಾಡುವುದರಿಂದ ಗ್ರಾಮ ಗ್ರಾಮದಲ್ಲಿಸುದ್ದಿ ಮಾಡಿ ಪ್ರಸಾರ ಮಾಡಿ ಬಡವರಿಗೆ ದಲಿತರಿಗೆ ಬಹುಜನ ನಾಯಕರಿಗೆ ಬಡ ಜನರಿಗೆ ನ್ಯಾಯ ಒದಗಿಸಲು ಸದಾಕಾಲವೂ ಪ್ರಯತ್ನ ಮಾಡಿದರು. ಆ ವೇಳೆಯಲ್ಲಿ ಸಮಯಕ್ಕೆ ಸರಿಯಾಗಿ ಊಟವನ್ನು ಮಾಡಲು ಮಾಡಲಾಗದ ಕಾರಣ ಆರೋಗ್ಯರಕ್ಷಣೆ ಹಾಳಾಯಿತು ಆರೋಗ್ಯ ಹದಗೆಟ್ಟಿತು. ಸಾವಿನೊಂದಿಗೆ ಸರಸ ಬದುಕುಳಿಯಲು ಇವರಿಗೆ ಆಗುತ್ತಿಲ್ಲ ಎಂದು ಆಸ್ಪತ್ರೆಯ ಆಡಳಿತ ಮಂಡಳಿ ಅಧಿಕಾರಿ ವರ್ಗದವರು ನಮ್ಮ ಕುಟುಂಬದ ಸದಸ್ಯರಿಗೆ ತಮ್ಮ ತಂದೆಯವರಿಗೆ ತಿಳಿಸಿದ್ದರು. ಅವರ ಕುಟುಂಬದವರು ಸಾಲಸೋಲ ಮಾಡಿ ಕುಟುಂಬದಲ್ಲಿ ಎರಡು ಮೂರು ದನಕರುಗಳು ಮಾರಿ ಬಂದ ಹಣವನ್ನು ಆಸ್ಪತ್ರೆಯ ಅಧಿಕಾರಿ ವರ್ಗದವರಿಗೆ ಹಣವನ್ನು ನೀಡಿದ್ದರು. ರಾಹುಲ್ ಕ್ರಾಂತಿಕಾರಿ ಅವರ ಜೀವ-ದೇವರ ಕೈಯಲ್ಲಿ ಇದೆ ಎಂದು ಆಸ್ಪತ್ರೆಯ ವೈದ್ಯಾಧಿಕಾರಿ ಡಾಕ್ಟರ್ ಹೇಳಿದರು ಆದರೂ ನಮ್ಮ ಪ್ರಯತ್ನ ನಾವು ಮಾಡುತ್ತೇವೆ ಎಂದು ಆಸ್ಪತ್ರೆಯ ಆಡಳಿತ ಮಂಡಳಿಯ ಅವರು ಕನ್ನಡಪರ ಸಂಘಟನೆ ನಾಯಕರು ಸಮಾಜಸುಧಾರಕರು ಪತ್ರಿಕೆಯ ಮಿತ್ರರು ಮಾಧ್ಯಮ ಮಿತ್ರರು ಎಲ್ಲರೂ ಕುಟುಂಬದ ಸದಸ್ಯರು ಬೀದರ್ ಜಿಲ್ಲೆಯ ಜನತೆಯ ಪ್ರೀತಿಯಿಂದ ರೈತನ ಮಗ ರಾಹುಲ್ ಕ್ರಾಂತಿಕಾರಿ ಬಡವರ ಬಗ್ಗೆ ಕಾಳಜಿ ಬಡವರ ರಕ್ಷಣೆ ಅನ್ಯಾಯದ ವಿರುದ್ಧ ಹೋರಾಟ ಮಾಡಲು ನಮ್ಮ ಜಿಲ್ಲೆಗೆ ಬೇಕು ದೇವರು ಕರುಣೆಯಿಂದ ಬದುಕಿಸಬೇಕು ಎಂದು ಪ್ರತಿಯೊಂದು ಧರ್ಮದ ಜನರು ದೇವರಿಗೆ ಪೂಜೆ ಸಲ್ಲಿಸಿದರು. ಆದರೂ ರಾಹುಲ್ ಕ್ರಾಂತಿಕಾರಿ ಅವರಿಗೆ ಆಸ್ಪತ್ರೆ ಆಡಳಿತ ಮಂಡಳಿ ಅವರು ಇವರಿಗೆ ಸುಮಾರು ಒಂದು ವಾರ ಯಾವುದೇ ರೀತಿಯ ಬದುಕುಳಿಯುವ ಸಾಧ್ಯತೆ ಇಲ್ಲ ಎಂದು ಆಸ್ಪತ್ರೆಯ ಆಡಳಿತ ಮಂಡಳಿಯ ಅವರು ತಿಳಿಸಿದರು .ಅವರ ಕುಟುಂಬದ ಸದಸ್ಯರು ಭಯಂಕರ ಆಕ್ರೋಶವ್ಯಕ್ತಪಡಿಸಿದರು. ಅಳುವುದು ಚಿರಾಡುವುದು ಪ್ರಾರಂಭಿಸಿದರು. ಆಸ್ಪತ್ರೆಯವರು ಇಡೀ ಬೀದರ್ ಜಿಲ್ಲೆಯ ಜನತೆ ಪ್ರೀತಿಯಿಂದ ರಾಹುಲ್ ಕ್ರಾಂತಿಕಾರಿ ಬದುಕಬೇಕು ಎಂದು ಕರುಣೆಯಿಂದ ದೇವಾಲಯದಲ್ಲಿ ಪ್ರತಿ ದಿನ ಪ್ರಾರ್ಥನೆ ಮಾಡಿದರು. ಬೀದರ್ ಜಿಲ್ಲೆಯ ಗುದ್ದಿಗೆ ಆಸ್ಪತ್ರೆ ಆಡಳಿತ ಮಂಡಳಿಯ ಅಧ್ಯಕ್ಷರಾಗಿದ್ದವರು ಸಚಿನ್ ಗುದ್ದಗೆ ಆಸ್ಪತ್ರೆಯವರು ಇವರನ್ನು ನಾನು ಬದುಕಿಸುತ್ತೆ ಎಂದು ಮಾತು ಮಾತುಕತೆ ಆಡಿದರು. ಆದರೆ ಲಕ್ಷ ರೂಪಾಯಿ ವೆಚ್ಚದಲ್ಲಿ ಹಣವನ್ನು ಪಾವತಿ ಮಾಡಲು ತಿಳಿಸಿದರು ಬದುಕುಳಿಯುವ ನಂಬಿಕೆ ಇದೆ ಎಂದು ತಿಳಿಸಿದಾಗ ಆಗ ಕುಟುಂಬದ ಸದಸ್ಯರು ಇವರ ತಂದೆ ತಾಯಿ ಸುಮಾರು ಐದು ಆರು ಲಕ್ಷ ರುಪಾಯಿ ವೆಚ್ಚದಲ್ಲಿ ಬಾಕಿ ಮಾಡಿ ಮನೆಯಲ್ಲಿದ್ದ ದನಕರುಗಳು ಮಾರಿ ಆಭರಣಗಳನ್ನು ಎಲ್ಲಾ ಮಾರಿ ಬಂದ ಹಣವನ್ನು ಮಗನನ್ನು ಬದುಕಿಸಲು ಆಸ್ಪತ್ರೆಯ ಆಡಳಿತ ಮಂಡಳಿಯ ಅವರಿಗೆ ಹಣವನ್ನು ಪಾವತಿ ಮಾಡಿದರು. ದೇವರ ದಯೆ ದಾನ ಬೀದರ್ ಜಿಲ್ಲೆಯ ಜನತೆಯ ಕರುಣೆಯ ಸೌಮ್ಯತೆಯಿಂದ ರಾಹುಲ್ ಕ್ರಾಂತಿಕಾರಿ ಬದುಕುಳಿದರು .ಇವರಿಗೆ ರಕ್ತ ಒತ್ತಡ ನೋವು ಹೆಚ್ಚಾಗಿ ಕಂಡು ಬಂದ ಕಾರಣ ಬಹಳಷ್ಟು ಮಟ್ಟಿಗೆ ಸಮಸ್ಯೆಯಾಗಿತ್ತು .ಇಂತಹ ಇಂತಹ ಸಮಯದಲ್ಲಿ ಬದುಕುಳಿದ ರಾಹುಲ್ ಕ್ರಾಂತಿಕಾರಿ ಜನತೆಯ ಕರುಣೆ ಭಾವ ಅವರ ಪ್ರೀತಿ-ವಿಶ್ವಾಸ ಪ್ರೀತಿ-ಪ್ರೇಮ ಇವರ ಮಾಡಿರುವ ಸಾಧನೆಯ ಮೌಲ್ಯ ನಿರ್ಣಯ ಬಡವರ ಬಗ್ಗೆ ಕಾಳಜಿ ಬಡವರ ರಕ್ಷಣೆ ಇವರ ಜೀವ ಬದುಕುಳಿಯಿತು. ಇವರ ಪ್ರೀತಿಯ ಮುದ್ದು ತಂಗಿಯ ಮಮತೆ ಕರುಣೆ ಭಾವನೆಯಿಂದ ಉಳಿಸಿಕೊಳ್ಳಲು ಸಾಧ್ಯವಾಯಿತು. ಜೀವ-ಜೀವನದ ಜೀವನವನ್ನು ಇವತ್ತಿಗೂ ಕೂಡ ಸಮಾಜದಲ್ಲಿ ಮಹಿಳೆಯರ ರಕ್ಷಣೆ ನೀಡಲು ಆರಂಭಿಸಿದರು .ಅನ್ಯಾಯದ ವಿರುದ್ಧ ಹೋರಾಟ ಪ್ರಾರಂಭಿಸಿದ್ದಾರೆ. ಸದಾಕಾಲವೂ ಬೀದರ್ ಜಿಲ್ಲೆಯಲ್ಲಿ ಮಾಧ್ಯಮ ಮುಖಾಂತರ ರಕ್ಷಣೆ ಮಾಡುತ್ತಿದ್ದಾರೆ. ತೊಂದರೆಯ ನಿವಾರಣೆ ಆದ ಸಲುವಾಗಿ ಇವರು ಇಡೀ ಬೀದರ್ ಜಿಲ್ಲೆಯಲ್ಲಿ ಸುಮಾರು ವರ್ಷ ಸಮಾಜ ಸೇವೆ ಮಾಡುತ್ತಾ ಸತತವಾಗಿ ಪ್ರತಿವರ್ಷ ಸಮಾಜ ಸೇವೆ ಮಾಡುತ್ತಾ ಬಂದಿದ್ದಾರೆ .ರಾಹುಲ್ ಕ್ರಾಂತಿಕಾರಿ ಅವರ ಜೀವನದಲ್ಲಿ ಶಿಕ್ಷಣ ಪ್ರಸಾರ ಹಾಗೂ ಸಾಧನೆ ಮೌಲ್ಯ ಪ್ರತಿಭೆಯನ್ನು ಹಾಗೂ ಆರೋಗ್ಯ ಸಮಸ್ಯೆಯನ್ನು ನಿಮ್ಮ ಮುಂದೆ ಇಡೀ ರಾಜ್ಯದ ಜನತೆಯ ಮುಂದೆ ಪತ್ರಿಕೆಯ ಹಾಗೂ ಮಾಧ್ಯಮ ವರದಿಗಾರರು ಪ್ರತಿಯೊಂದು ಜೀವನದಲ್ಲಿ ಸಮಾಜ ಸೇವೆ ಕಲ್ಯಾಣ ಕಾರ್ಯ ಸೇವೆ ಹಲವಾರು ವರ್ಷಗಳ ಕಾಲ ಸೇವೆ ಮಾಡುತ್ತಿದ್ದಾರೆ ಇದೆ ಮಾಧ್ಯಮ ವರದಿಗಾರರು ರಾಹುಲ್ ಕ್ರಾಂತಿಕಾರಿ ಬೀದರ್ ಜಿಲ್ಲೆಯಲ್ಲಿ ಅವರ ಕಣ್ಣೀರಿನ ಕಥೆಯ ಸಾಧನೆಯ ದಾರಿ ಮನದಾಳದ ಮಾತುಗಳನ್ನು ಸಂಕಟ ತಿಳಿಸುವುದು ನಮ್ಮ ಆಸೆ ಇತ್ತು .ಮಾಧ್ಯಮದವರ ಎಷ್ಟು ಕಷ್ಟ ಸುದ್ದಿ ಮಾಡಲು ಪ್ರಯತ್ನ ಮಾಡಿದ್ದಾರೆ ಆರೋಗ್ಯದಲ್ಲಿ ಎಷ್ಟು ಕಷ್ಟಕರ ಜೀವನ ಬದುಕು ಸಮಯವಾಯಿತು .ಎಂದು ಮನಸ್ಸಿನ ನೋವು ಕಣ್ಣೀರಿನ ಕಥೆ ಕಣ್ಣೀರಿನ ಕಥೆ ರಾಹುಲ್ ಕ್ರಾಂತಿಕಾರಿ ಅವರ ಜೀವನ ಸಾಧನೆ ಮಾಡಿದಂತಹ ನೋವಿನ ಪರಿಸ್ಥಿತಿಯಲ್ಲಿದ್ದರೂ ಕೂಡ ಸಮಾಜಸೇವೆ ಕಾರ್ಯಗತವಾಗಿ ಪ್ರತಿವರ್ಷ ಮಾಡುತ್ತಾ ಬಂದಿದ್ದಾರೆ. ಅವರಂತಹ ಸಾಧನೆಯ ಕಾರ್ಯ ಇಡೀ ಸಮಾಜದಲ್ಲಿ ಎಲ್ಲರೂ ಸಮಾಜ ಸೇವೆ ಮಾಡುತ್ತಾ ಇರಬೇಕು ಬಡವರ ಸೇವೆ ಮಾಡುತ್ತಾ ಇರಬೇಕೆಂದು ತಿಳಿದು ಒಂದು ತಮ್ಮ ಅಳಿಲುಸೇವೆ ಸಮಾಜದಲ್ಲಿ ಒಂದು ಅಳಿಲು ಸೇವೆ ಇದ್ದಂತೆ ಎಂದು ತಿಳಿದು ತಮ್ಮ ಜೀವನದ ಸಾಧನೆಯನ್ನು ಸುದ್ದಿ ಪ್ರಸಾರ ಮಾಡಿದರು.
ಕ್ರಾಂತಿಕಾರಿ ನ್ಯೂಸ್
ವೆಬ್ಸೆಟ್ ಮಾಧ್ಯಮ ರಾಹುಲ ಕ್ರಾಂತಿಕಾರಿ ಸಂಪಾದಕತ್ವ ಸಾರಥ್ಯದಲ್ಲಿ .