ಬೀದರ್ ಔರಾದ್ ಹೆಸರಿಗೆ ಮಾತ್ರಾ ಹೊಸಾ ಹೆದ್ದಾರಿ ಕಳಪೆ ಮಟ್ಟದ ಕಾಮಗಾರಿ.

ಹೌದು ಸುಮಾರು ದಿನಗಳಿಂದ ನಡೆಯುತ್ತಿರುವ ಬೀದರ್ ಔರಾದ್ ಹೆಧಾರಿ ರಸ್ತೆಯನು ಕೌಡಗಾoವ ಗ್ರಾಮದ ರೈತರು ತಡೆ ಹಿಡಿದಿದ್ದರು ಆದರೆ ನೀನೆ ತಾಲೂಕಾ ಆಡಳಿತ ಅಧಿಕಾರಿಗಳು ಹಾಗು ಗುತ್ತಿಗೆದಾರರು ಸ್ಥಳದಲೇ ನಿಂತು ಇಡೀ ರಾತ್ರಿ ಕೆಲಸ ಮಾಡುವ ಭರದಲ್ಲಿ ಸರಿಯಾಗಿ ರಸ್ತೆ ಅಗಿಯದೆ ಕಲು ಹಾಕದೆ ಬರಿ ಡೆಸ್ಟ್ ಸೇರಿಸಿ ಸರಿಯಾದ ರುಲಿಂಗ ಮಾಡದೆ ಹಳೆ ರಸ್ತೆ ಮೇಲೆ ಹೊಸ ರಸ್ತೆ ಮಾಡಿದಾರೆ. ಅಷ್ಟೆ ಅಲ್ಲ ಬೋರಳ್ ಗ್ರಾಮ ಹತ್ತಿರಾ ಒಂದಲ್ಲ ಎರಡು ಇರುವ ಸುಮಾರು 20.30. ವರ್ಷದ ಹಳೆ ಬ್ರಿಜ್ ತೆಗೆದು ಹೊಸಾ ಬ್ರಿಜ್ ಮಾಡದೆ ಹಳೆ ಬ್ರಿಜ್ ಮೇಲೆ ದಾಂಬಾರಿಕಾರಣ ಮಾಡು ತಿರುವುದು ಎಷ್ಟು ಸರಿ ಹೊಸಾ ರಸ್ತೆ ಹಳೆ ಬ್ರಿಜ್ ಹೆಸರಿಗೆ ಮಾತ್ರಾ ಹೈವೇ ರಸ್ತೆಮಾಡಿ ಸಾರ್ವಜನಿಕರಿಗೆ ಕಳಪೆಮಠದ ಕಾಮಗಾರಿ ನೀಡುವಮೂಲಕ ಸಾರ್ವಜನಿಕರ ಜೀವದ ಜೊತೆಗೆ ಆಟವಾಡುತಿದ್ದರೆ ಕೂಡಲೇ ಅಧಿಕಾರಿಗಳು ಶಾಸಕರು ಪರಿಶೀಲಿಸಬೇಕು ಇಲದಿದರೆ ಇದರಲ್ಲಿ ನೀವು ಕೂಡಾ ಭಾಗಿ ಆಗಿದಿರಿ ಎಂದು ನಿಮ್ಮ ವಿರುದ್ಧ ಉಗ್ರ ಹೋರಾಟ ಕೈ ಗೋಳಬೇಕಾಗುತ್ತದೆ. ಎಂದು ಭೀಮ್ ಆರ್ಮಿ ತಾಲೂಕಾ ಘಟಕದ ವತಿಯಿಂದ ತಾಲೂಕಾ ಅಧ್ಯಕ್ಷರಾದ ಗೌತಮ್ ಮೇತ್ರೆ ಆಗ್ರಹಿಸಿದರು,
ವರದಿಗಾರರು,
ರಾಹುಲ ಕ್ರಾಂತಿಕಾರಿ ಬೀದರ ಜಿಲ್ಲೆ,