ಭಾಲ್ಕಿ ತಾಲೂಕಿನ ಹೂಪಳಾ ಗ್ರಾಮದಲ್ಲಿ ಸುಮಾರು 1 ಕೋಟಿ 42 ಲಕ್ಷ ರುಪಾಯಿಗಳ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಮತ್ತು ಲೋಕಾರ್ಪಣೆ

ಭಾಲ್ಕಿ ಕ್ಷೇತ್ರದ ಹೂಪಳಾ ಗ್ರಾಮದಲ್ಲಿ ಇಂದು ಸುಮಾರು 30 ಲಕ್ಷ ರೂಪಾಯಿ ವೆಚ್ಚದಲ್ಲಿ ಹೂಪಳಾ ಗ್ರಾಮದಿಂದ ಕೋನ್ ಮೇಳಕುಂದ ಗ್ರಾಮದವರೆಗೆ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಂಕುಸ್ಥಾಪನೆ ನೆರೆವೆರಿಸಿದೆ. ಸುಮಾರು 1 ಕೋಟಿ ರೂಪಾಯಿ ವೆಚ್ಚದಲ್ಲಿ ಪ್ರತಿ ಮನೆಗೆ ಶುದ್ಧ ಕುಡಿಯುವ ನೀರು ಪೋರೈಸುವ ನಳ್ಳಿಗಳ ಉದ್ಘಾಟನೆ ನೆರವೇರಿಸದೆ.

ಗ್ರಾಮದ ಆರಾಧ್ಯ ದೈವ ಶ್ರೀ ಹನುಮಾನ್ ದೇವಸ್ಥಾನ ನಿರ್ಮಾಣಕ್ಕೆ ಸುಮಾರು 10 ಲಕ್ಷ 50 ಸಾವಿರ ರೂಪಾಯಿಗಳ ಚೆಕ್ಕು ದೇವಸ್ಥಾನ ಸಮಿತಿಗೆ ನೀಡಿದೆ.
ವರದಿಗಾರರು,
ರಾಹುಲ ಕ್ರಾಂತಿಕಾರಿ ಬೀದರ ಜಿಲ್ಲೆ,