
ನಕಲಿ ನಕಲಿ ನಕಲಿ ಎಲ್ಲವೂ ನಕಲಿ ಆದರೆ ನಮ್ಮ ಗದಗದಲ್ಲಿ ಅಧಿಕಾರಿಯೂ ನಕಲಿ ಎಂದು ಹೇಳಿಕೊಳ್ಳಲು ನಿಜವಾಗಲೂ ನಾಚಿಕೆ ಆಗುತ್ತದೆ ಚೀನಾದ ಪ್ಲಾಸ್ಟಿಕ್ ಅಕ್ಕಿ ಪ್ಲಾಸ್ಟಿಕ್ ಮೊಟ್ಟೆ ಬಗ್ಗೆ ನಾವು ಕೇಳಿದ್ವಿ ಆದರೆ ಗದುಗಿನಲ್ಲಿ ನಕಲಿ ಅಧಿಕಾರಿಯ ಬಗ್ಗೆ ಮಹಾಪಾಪಿ ಪತ್ರಿಕೆ ಸುದ್ದಿ ಮಾಡುತ್ತಿದೆ.
ಗದುಗಿನ ಮುನ್ಸಿಪಲ್ ಸ್ಕೂಲ್ ಶಿಕ್ಷಕನಾಗಿದ್ದ ಬ್ಯಾಳಿ ಮುಂದೆ ಅದೇ ಮುನ್ಸಿಪಲ್ ಕಾಲೇಜಿನ ಅಧ್ಯಾಪಕನಾದ ಮುನ್ಸಿಪಲ್ ಕಾಲೇಜಿನ ಶಿಸ್ತಿನ ಸಿಪಾಯಿ ಎನ್ನಿಸಿಕೊಂಡಿದ್ದ ಕಟ್ಟಿಮನೆ ಸರ ಹೋದಮೇಲೆ ಇಲ್ಲಿನ ಕೆಲವು ಅಧ್ಯಾಪಕರಿಗೆ, ಶಿಕ್ಷಕರಿಗೆ ಕುಂಡೆಯಲ್ಲಿ ಕೊಂಬು ಬೆಳೆದಂತಾಗಿ ಹೋಯಿತು ಅದರಲ್ಲಿ ಬ್ಯಾಳಿ ಎಂಬ ಅಧ್ಯಾಪಕನಿಗೆ ಡಬಲ್ ಕೊಡು ಬೆಳದಿರಬಹುದು ರಂಗೋಲಿ ಅಡಿಯಲ್ಲಿ ನುಸುಳುವುದನ್ನು ಕಲಿತುಕೊಂಡ
2013-14 ರಿಂದಲೂ ಈ ಬಾಳಿ ಎಂಬ ದಂಡಪಿಂಡ ವಿದ್ಯಾರ್ಥಿಗಳಿಗೆ ಪಾಠ ಮಾಡದೇ ಕೆಲ ಪಕ್ಷದ ದೊಡ್ಡ ದೊಡ್ಡ ವ್ಯಕ್ತಿಗಳ ಹೆಸರು ಹೇಳಿಕೊಂಡು ಗುಂಡಾಗಿರಿ ಮಾಡಹತ್ತಿದ 2018ನೇ ಸಾಲಿನಲ್ಲಿ ಬ್ಯಾಳಿ ಎಂಬ ಶತದಡ್ಡ ತನ್ನ ಉಂಡಾಡಿ ಗುಂಡ ಕೆಲಸ ಸುಗಮ ಮಾಡಿಕೊಳ್ಳಲು ತನ್ನ ವಿಷಯ ಭೋದನೆ ಮಾಡಲು ಒಬ್ಬ ಭಾಡಿಗೆ ಶಿಕ್ಷಕನನ್ನು ಗೊತ್ತು ಮಾಡಿದ. ಅದಾದಮೇಲೆ ಶಾಲೆಯ ಪ್ರಾಥಮಿಕ ಶಾಲೆ ಆವರಣದಲ್ಲಿಯೇ ಒಂದು ಕೋಣೆಯನ್ನು ತನ್ನ ವಯಕ್ತಿಕ ತೀಟೆಗಾಗಿ ಉಪಯೋಗ ಮಾಡಿಕೊಳ್ಳತೊಡಗಿದ.
2018 16 ರಿಂದ ಉದಯಸಿಂಗ್ ಬ್ಯಾಳಿ ಎಂಬ ದಂಡಪಿಂಡ ಶಿಕ್ಷಕ ತನ್ನನ್ನು ತಾನು ಸಮಾಜ ಸೇವಕನ ಪೋಸು ಕೊಟ್ಟುಕೊಂಡ ಅಷ್ಟೇ ಅಲ್ಲದೇ ಗದಗ ತುಂಬಾ ತಾನು ಮುನ್ಸಿಪಲ್ ಕಾಲೇಜಿನ ಪ್ರಿನ್ಸಿಪಾಲ್ ಎಂದು ಹೇಳಿಕೊಂಡು ಸ್ವಯಂಘೋಷಿತ ಪ್ರಿನ್ಸಿಪಾಲ್ ಅದ.. ಅದೇ ಕಾಲೇಜಿನಲ್ಲಿ ಒರಿಜಿನಲ್ ಪ್ರಿನ್ಸಿಪಾಲ್ ಆದಂತಹ ಕುಲಕರ್ಣಿಯನ್ನ ಹೆದರಿಸಿ ಬೆದರಿಸಿ ತನ್ನ ಮುಷ್ಟಿಯಲ್ಲಿ ಇಟ್ಟುಕೊಂಡು ತನ್ನ ತೀಟೆ ತೀರಿಸಿಕೊಂಡ. ಇಲ್ಲಿ ಬ್ಯಾಳಿ ಆಡಿದ್ದೇ ಆಟ. ಸ್ವಯಂಘೋಷಿತ ಗ್ಯಾಜೆಟೆಡ್ ಆಪಿಸರ್ ಎಂದು ತನಗೆ ತಾನೇ ಪೋಸು ಕೊಟ್ಟಿಕೊಂಡ ಬ್ಯಾಳಿ ಸಾರ್ವಜನಿಕರಿಗೆ ವಿದ್ಯಾರ್ಥಿಗಳಿಗೆ ಅವಶ್ಯಕವಾಗಬಹುದಾದಂತಹ ಜೆರಾಕ್ಸ್
ಪ್ರಮಾಣಪತ್ರಗಳಿಗೆ ಗ್ಯಾಜಿಟೆಡ್ ಪ್ರಮಾಣ ಪತ್ರ ನೀಡಲು ಆರಂಬಿಸಿದ. ಆರಂಭಿಕ ದಿನಗಳಲ್ಲಿ ಒಂದೆರಡು ಪ್ರಮಾಣ ಪತ್ರ ನೀಡಿದ ಈ ಭೂಪ ಅದಕ್ಕೆ ಯಾವ ಮತ್ತು ಯಾರಿಂದಲೂ ಆಕ್ಷೇಪಣೆ ಬರದಾದಾಗ ಅದನ್ನೇ ತನ್ನ ಕಾಯಕ ಮಾಡಿಕೊಂಡ.
ಕೈಯಲ್ಲೊಂದು ಕೈಚೀಲ ಹಿಡಿದುಕೊಂಡು ಅದರಲ್ಲಿ ಮುನಿಸಿಪಲ್ ಕಾಲೇಜ್ ಪ್ರಿನ್ಸಿಪಲ್ ಎಂಬ ನಕಲಿ ಮುದ್ರೆ ಇಟ್ಟುಕೊಂಡು ಗದುಗಿನ ಎಲ್ಲಾ ಕಚೇರಿಗಳಿಗೆ ಹೋಗತ್ತಿದ್ದ ಈತ ಸಹಿ ಮಾಡಿಸಿಕೊಳ್ಳುವವರಿಗಾಗಿ ಬಕಪಕ್ಷಿಯಂತೆ ಕಾಯುತ್ತಿದ್ದ. ಕಚೇರಿ ಕಚೇರಿ ಅಲ್ಲಿದಾಡುತ್ತಿದ್ದ. ಒಂದು ಪ್ರಮಾಣ ಪತ್ರಕ್ಕೆ ಸಹಿ ಮಾಡಲು ಜನರಿಂದ ಐವತ್ತು ನೂರು ರುಪಾಯಿಗಳನ್ನು ಪಡೆಯುತ್ತಿದ್ದ ದಿನಕ್ಕೆ ಕನಿಷ್ಠ 20 ಪ್ರಮಾಣ ಪತ್ರಗಳಿಗೆ ಸಹಿ ಮಾಡ್ತಾ ಇದ್ದ ಈ ಬ್ಯಾಳಿ ಎಂಬ ನಕಲಿ ಅಧಿಕಾರಿ. ಇದೆ ವಿಷಯದ ವಿಡಿಯೋ ಮಾಡಿಕೊಂಡ ಗದುಗಿನ ಒಂದು ಸಂಘಟನೆ ಬ್ಯಾಳಿಯ ಕುಂಡೆ ಮೇಲೆ ನಾಲ್ಕು ಬಾರಿಸಿದ್ದು ಗದುಗಿನ ಜನರಿಗೆ ತಿಳಿಯದೇ ಇರುವ ವಿಚಾರ. ಗದುಗಿನ ತಹಸಿಲದಾರ್ ಕಾರ್ಯಾಲಯ ಕೆಲ ಬ್ಯಾಂಕುಗಳು ಅಂದರೆ ಆದಾರ ತಿದ್ದುಪಡಿ ಕೇಂದ್ರಗಳಿಗೆ ಭೇಟಿ ನೀಡಿ ನನ್ನ ಸಹಿ ಬೇಕಾದರೆ ಬೇಕಂದ್ರೆ ಕಳಿಸಿಕೊಡಿ ಅಂತ ಅಲ್ಲಿನ ಸಿಬ್ಬಂದಿಗಳಿಗೆ ಕೈಕಾಲು ಬಿದ್ದು ನಾನು ಪ್ರಿನ್ಸಿಪಾಲ ಎಂದು ಹೇಳುತ್ತಿದ್ದ ಈ ಬ್ಯಾಳಿ.
ಇಡೀ ಗದುಗಿನಲ್ಲಿಯೇ ತನ್ನನ್ನು ತಾನು ಮುನ್ಸಿಪಲ್ ಕಾಲೇಜಿನ ಪ್ರಾಂಶುಪಾಲ ಎಂದು ಡಂಗುರ ಸಾರಿಕೊಂಡ ಈ ಬ್ಯಾಳಿ ಮುನ್ಸಿಪಾಲ್ ಹೈಸ್ಕೂಲಿನ ಹಳೆ ಎನ್ ಸಿ ಸಿ ಆಫೀಸನ್ನೇ ತನ್ನ ಕ್ಯಾಬಿನ್ ಮಾಡಿಕೊಂಡು ಪ್ರಿನ್ಸಿಪಲ್ ಕ್ಯಾಬಿನ್ ಎಂದು ಪೋಸು ಕೊಡುತ್ತಿದ್ದ ತನ್ನ ಸ್ವಯಂ ಘೋಷಿತ ಕ್ಯಾಬಿನ್ ನಲ್ಲಿ ರಾಜಾರೋಷವಾಗಿ ಪ್ರಮಾಣ ಪತ್ರಗಳನ್ನು ಪೂರೈಸುತ್ತಿದ್ದ 2018 16ನೇ ಸಾಲಿನಿಂದ ಇಲ್ಲಿನವರೆಗೂ ಬ್ಯಾಳಿ ಎಂಬ ನಕಲಿ ಪ್ರಿನ್ಸಿಪಲ್ ಲೆಕ್ಕವಿಲ್ಲದಷ್ಟು ಪ್ರಮಾಣ ಪತ್ರಗಳನ್ನು ಪೂರೈಸಿರಬಹುದು
ಗದಗ ತಾಲೂಕಿನಲ್ಲಿ ಸಾವಿರಾರು ನಕಲಿ ಆಧಾರ್ ಕಾರ್ಡ್ ನೋಂದಣಿ ಆಗಿರಬಹುದು ನಕಲಿ ಆಧಾರ್ ಕಾರ್ಡ್ ಗಳಲ್ಲಿ ಬಂಗಾಳಿ ನೇಪಾಳಿ ಬಿಹಾರಿಗಳು ಅಷ್ಟೇ ಯಾಕೆ ಪಾಕಿಸ್ತಾನಿಗಳು ಸೇರಿರಬಹುದಲ್ಲವೇ ಆಧಾರ್ ಕಾರ್ಡ್ ತಿದ್ದುಪಡಿ ಮಾಡಲು ಅಥವಾ ಹೊಸ ಕಾರ್ಡ್ ಮಾಡಲು ಈ ಬ್ಯಾಳಿ ಹಣ ಪಡೆದು ಪ್ರಮಾಣ ಪತ್ರ ನೀಡಿರುತ್ತಾನೆ. ಇದಕ್ಕೆ ಅಧಿಕಾರಿಗಳ ಸಾತ್ ಇರಬಹುದು ಎಂಬ ಅನುಮಾನ ನಕಲಿ ಆಧಾರ್ ಕಾರ್ಡ್ ನಕಲಿ ಪ್ರಮಾಣ ಪತ್ರ ನಕಲಿ ಪ್ರಾಂಶುಪಾಲ ಎಂಬ ವಿಷಯದಲ್ಲಿ ಕ್ರಮ ವಹಿಸಲು ಗದಗಿನ ಮಾನ್ಯ ತಹಸಿಲದಾರ ಡಿಡಿಪಿಯು ಪೌರಾಯುಕ್ತರಿಗೆಲ್ಲ ಲಿಖಿತ ದೂರು ನೀಡಲಾಯಿತು ಈ ಅಧಿಕಾರಿಗಳು ಸಹ