ಗದಗ ಮುನ್ಸಿಪಲ್ ಹೈಸ್ಕೊಲ್ ರಿಪೇರಿಗಾಗಿ ಗದಗ ಮಹಾನಗರದಲ್ಲಿ ಬಿಕ್ಷಾಟನೆಗೆ ಸಿದ್ದತೆ

ಗದಗ ಬೆಟಗೇರಿ ನಗರಸಭೆಯ ಕಾಲೆಜು (ಪ್ರಾರ್ಥಮಿಕ ಮತ್ತು ಹೈಸ್ಕೊಲ ಕಟ್ಟಡ ದುರಸ್ತಿಗಾಗಿ ರಾ ದೇ ಕಾರಭಾರಿ ಹಾಗೂ ವಿವಿಧ ಸಂಘಟನೆಗಳು ಮತ್ತು ಸಮಾನ ಮನಸ್ಕರಿಂದ ಬಿಕ್ಷಾಟನೆಗೆ ಸಿದ್ದತೆ.

ನಗರದ ಬೀದಿಗಳಲ್ಲಿ ಹಾಗೂ ವಿವಿಧ ಕಚೇರಿಗಳಿಗೆ ತೆರಳಿ ಸ್ಕೂಲ ಛಾವಣಿ ಸೇರಿದಂತೆ ರಿಪೇರಿ ಕಾರ್ಯಕ್ಕಾಗಿ ಸಾರ್ವಜನಿಕವಾಗಿ ಬಿಕ್ಷಟನೆ ಮಾಡಲಾಗುವುದು.

ರಿಪೇರಿ ಮಾಡಿಸಲು ಸ್ಥಳಿಯ ಆಡಳಿತದ ಹತ್ತಿರ ಹಣವಿಲ್ಲದ ಕಾರಣ ಸಾರ್ವಜನಿಕರು ಸಹಕರಿಸಲು ಮನವಿ

ರಾ ದೇ ಕಾರಭಾರಿ

Leave a Reply

Your email address will not be published.