ಕರ್ನಾಟಕ ಚುನಾವಣೆ: ಗದಗ ಜಿಲ್ಲೆಯ ಮತದಾರರ ಸಂಪೂರ್ಣ ವಿವರ
ಮುಂಬರುವ ವಿಧಾನಸಭಾ ಸಾರ್ವತ್ರಿಕ ಚುನಾವಣೆಯನ್ನು ಮುಕ್ತ, ನ್ಯಾಯ ಸಮ್ಮತ ಹಾಗೂ ಶಾಂತಿಯುತವಾಗಿ ಜರುಗಿಸಲು ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್. ತಿಳಿಸಿದರು ಜಿಲ್ಲೆಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮುಂಬರುವ ವಿಧಾನಸಭಾ ಸಾರ್ವತ್ರಿಕ ಚುನಾವಣೆಯ ಮಾದರಿ ನೀತಿ ಸಂಹಿತೆಯನ್ನು…
ಶಿರಹಟ್ಟಿ ವಿಧಾನಸಭಾ ಮತಕ್ಷೇತ್ರದ ಇತಿಹಾಸ
ಉತ್ತರ ಕರ್ನಾಟಕ ಭಾಗದಲ್ಲಿಯೇ ಉತ್ತಮ ರೇಷ್ಮೆ ಮಾರುಕಟ್ಟೆಯನ್ನು ಹೊಂದಿರುವ ಶಿರಹಟ್ಟಿ ವಿಧಾನಸಭಾ ಕ್ಷೇತ್ರದಲ್ಲೀಗ ಚುನಾವಣೆಯ ಕಾವು ಏರುತ್ತಿದೆ. ಇದು 2008ರ ಕ್ಷೇತ್ರ ಮರುವಿಂಗಡಣೆಯ ನಂತರ ಮೀಸಲು ಕ್ಷೇತ್ರವಾಗಿ ಪರಿವರ್ತನೆಗೊಂಡಿದ್ದು, ಈ ಕ್ಷೇತ್ರದಲ್ಲಿಯೂ ಹಿಂದುಳಿದವರ್ಗ ಹಾಗೂ ಲಿಂಗಾಯತ ಮತಗಳೇ ನಿರ್ಣಾಯಕವಾಗಿದ್ದು, ಅಭ್ಯರ್ಥಿಗಳಿಗೆ ಅಧಿಕೃತವಾಗಿ…
ರೋಣ ವಿಧಾನಸಭಾ ಚುನಾವಣೆ ಯಾರಾಗ್ತಾರೆ ಶಾಸಕ
ಬರಲಿರುವ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧೆ ಬಯಸುವ ಆಕಾಂಕ್ಷಿಗಳು ತಮಗೆ ಪಕ್ಷದಿಂದ ಸ್ಪರ್ಧಿಸಲು ಟಿಕೇಟ್ ಕೊಡಿ ಎಂದು ತಮ್ಮ ತಮ್ಮ ಪಕ್ಷಗಳ ವರಿಷ್ಠರಿಗೆ ದಂಬಾಲು ಬಿದ್ದಿದ್ದು, ಪಕ್ಷದ ಕೇಂದ್ರ ಕಚೇರಿಯಿಂದ ಬಿ ಪಾರ್ಮ್ ಪಡೆಯುವ ಆತ್ಮವಿಶ್ವಾಸದಿಂದ ಅಲ್ಲಿಯೇ ಟಿಠಾಣಿ ಹೊಡಿದ್ದಾರೆ. ಆದರೆ ವಿವಿಧ…
ಗದಗ ಜಿಲ್ಲೆಯ ಅಧಿಕಾರಿಗಳು ಶಾಮಿಲು? ಪರಿಸರ ನಾಶಕ್ಕೆ ಟೊಂಕ ಕಟ್ಟಿ ನಿಂತ ಆಡಳಿತ ವಿಂಡ್ ಮಾಫಿಯಾ
ಗದಗ ಜಿಲ್ಲೆ.. ಪ್ರಕೃತಿ ಮಡಿಲಲ್ಲಿ ಇರುವ ಹಚ್ಹ ಹಸಿರಿನ ಪ್ರದೇಶ. ಕರ್ನಾಟಕದ ಹಿಮಾಲಯವೆಂದೇ ಖ್ಯಾತವಾದ ಕಪ್ಪತಗುಡ್ಡ ಇರುವ ಅತ್ಯಂತ ರಮಣೀಯ ತಾಣ, ಆಯುರ್ವೇದ ಗಿಡಮೂಲಿಕೆಗಳು ಹೇರಳವಾಗಿ ಸಿಗುವ ದೈವದತ್ತವಾದ ತಾಣ ಗದಗ ಜಿಲ್ಲೆ, ಕಪ್ಪತಗುಡ್ಡ ನುಂಗಿ ಹಾಕಲು ಕಳ್ಳರ ಸಂಚು ನಡೆದದ್ದು…
ಪೌರ ಕಾರ್ಮಿಕರ ಬದುಕಿಗೆ ಕೊಳ್ಳಿ ಇಟ್ಟ ಗದಗ ಬೆಟಗೇರಿ ನಗರಸಭೆ
ಪೌರ ಕಾರ್ಮಿಕರ ನೇರ ನೇಮಕಾತಿ ಎಂಬುದು ಕೇವಲ ನಾಟಕ ಎಂಬುದು ಮತ್ತೊಮ್ಮೆ ಸಾಭಿತಾಗಿದೆ ರಾಜ್ಯದ ಸ್ಥಳೀಯ ಸಂಸ್ಥೆಗಳಲ್ಲಿ ಕೆಳಹಂತದ ಅಧಿಕಾರಿಗಳಾಗಿ ಕರ್ತವ್ಯ ನಿರ್ವಹಿಸುತ್ತಿರುವ ಕಾರ್ಮಿಕರ ಸೇವೆಯನ್ನು ಖಾಯಂಗೊಳಿಸುವ ಬಗ್ಗೆ ಸಹಾನುಭೂತಿಯಿಂದ ಪರಿಶೀಲಿಸಲಾಗುವುದು ಎಂದು ಸಚಿವ ಎಂ.ಟಿ.ಬಿ. ನಾಗರಾಜ್ ಅಂದು ಬೆಳಗಾವಿ ಅಧಿವೇಶನದಲ್ಲಿ…
ಉತ್ತಮ ಅಭಿವೃದ್ದಿಯ ಕನಸಿನತ್ತ ಶ್ರೀ ಶರಣ್ ಪಾಟೀಲ್
ಕಷ್ಟದಲ್ಲಿದ್ದವರ ಪಾಲಿಗೆ ಹಿರೋ ಅಂದರೆ ಅದು ಉಸಿರು ಫೌಂಡೇಶನ್ ಜನಕ ಶ್ರೀ ಶರಣ್ ಪಾಟೀಲ್ ಎಂದು ಗದುಗಿನ ತುಂಬೆಲ್ಲ ಸದ್ದು ಮಾಡುತ್ತಿರುವುದು ಗದುಗಿನ ವಿಶೇಷ ಅಂತ ಹೇಳಬಹುದು. ಈ ಬಾರಿಯ ಬಿಜೆಪಿ ಟಿಕೆಟ್ ಆಕಾಂಕ್ಷಿಯೂ ಸಹ ಅವರಾಗಿದ್ದರು ಟಿಕೆಟ್ ಯಾರಿಗೆ…
ರೋಣ ವಿಧಾನಸಭಾ ಮತಕ್ಷೇತ್ರದಲ್ಲಿ ಘರ್ಜಿಸುವ ಸಿಂಹ ಆನೇಕಲ್ ದೊಡ್ಡಯ್ಯ
ಈ ಹಿಂದೆ ಅನೇಕ ಬಾರಿ ರೋಣ ವಿಧಾನಸಭಾ ಮತಕ್ಷೇತ್ರದ ರಾಜಕೀಯದಾಟಗಳ ಬಗ್ಗೆ ವರದಿ ಮಾಡಿದ್ದೇವೆ . ಮೊದಲು ದಳ ಪರಿವಾರ – ಕಾಂಗ್ರೆಸ್ ನಡುವೆ ಜಿದ್ದಾಜಿದ್ದಿನ ರಾಜಕಾರಣ ರೋಣ ಮತಕ್ಷೇತ್ರದಲ್ಲಿ ನಡೆಯುತ್ತಿತ್ತು . ಜನತಾದಳ ಇಬ್ಬಾಗವಾದ ನಂತರ ಜೆಡಿಎಸ್‌ನಿಂದ ಸೂಡಿಯ ಶೀ…
ಧರ್ಮಕ್ಷೇತ್ರದಲ್ಲಿ ಸರ್ವಧರ್ಮ ಕಲ್ಯಾಣ ಮಹೋತ್ಸವ 
ಪಿರಸಾಬ್ ಕೌತಾಳ್ ರವರ ಸಾರಥ್ಯದಲ್ಲಿ ಅಕ್ಷತಾರೋಹಣ ವಿಶ್ವದಾದ್ಯಂತ ಗೌರವಾರ್ಥ ಸ್ಥಾನವನ್ನು ಹೊಂದಿದ ಗದುಗಿನ ಪುಣ್ಯಭೂಮಿ ಆ ಸ್ಥಾನವನ್ನು ಹೊಂದಿದ್ದು ಪರಮಪೂಜ್ಯ ಪಂಡಿತ ಪುಟ್ಟರಾಜ ಕವಿ ಗವಾಯಿಗಳವರ ಕೃಪೆಯಿಂದ. ಇಂತಹ ಐತಿಹಾಸ ಗದುಗಿನ ನೆಲದಲ್ಲಿ ಹುಟ್ಟಿದ ರಾಜಕೀಯ ಧಿಮಂತ ನಾಯಕ ಪಿರಸಾಬ್ ಕೌತಾಳ…