ರೋಣ ವಿಧಾನಸಭಾ ಮತಕ್ಷೇತ್ರದಲ್ಲಿ ಘರ್ಜಿಸುವ ಸಿಂಹ ಆನೇಕಲ್ ದೊಡ್ಡಯ್ಯ
ಈ ಹಿಂದೆ ಅನೇಕ ಬಾರಿ ರೋಣ ವಿಧಾನಸಭಾ ಮತಕ್ಷೇತ್ರದ ರಾಜಕೀಯದಾಟಗಳ ಬಗ್ಗೆ ವರದಿ ಮಾಡಿದ್ದೇವೆ . ಮೊದಲು ದಳ ಪರಿವಾರ – ಕಾಂಗ್ರೆಸ್ ನಡುವೆ ಜಿದ್ದಾಜಿದ್ದಿನ ರಾಜಕಾರಣ ರೋಣ ಮತಕ್ಷೇತ್ರದಲ್ಲಿ ನಡೆಯುತ್ತಿತ್ತು . ಜನತಾದಳ ಇಬ್ಬಾಗವಾದ ನಂತರ ಜೆಡಿಎಸ್‌ನಿಂದ ಸೂಡಿಯ ಶೀ…
ಧರ್ಮಕ್ಷೇತ್ರದಲ್ಲಿ ಸರ್ವಧರ್ಮ ಕಲ್ಯಾಣ ಮಹೋತ್ಸವ 
ಪಿರಸಾಬ್ ಕೌತಾಳ್ ರವರ ಸಾರಥ್ಯದಲ್ಲಿ ಅಕ್ಷತಾರೋಹಣ ವಿಶ್ವದಾದ್ಯಂತ ಗೌರವಾರ್ಥ ಸ್ಥಾನವನ್ನು ಹೊಂದಿದ ಗದುಗಿನ ಪುಣ್ಯಭೂಮಿ ಆ ಸ್ಥಾನವನ್ನು ಹೊಂದಿದ್ದು ಪರಮಪೂಜ್ಯ ಪಂಡಿತ ಪುಟ್ಟರಾಜ ಕವಿ ಗವಾಯಿಗಳವರ ಕೃಪೆಯಿಂದ. ಇಂತಹ ಐತಿಹಾಸ ಗದುಗಿನ ನೆಲದಲ್ಲಿ ಹುಟ್ಟಿದ ರಾಜಕೀಯ ಧಿಮಂತ ನಾಯಕ ಪಿರಸಾಬ್ ಕೌತಾಳ…
ಗದಗ ಮುನ್ಸಿಪಲ್ ಸ್ಕೂಲ್ ಗೋಲಮಾಲ್
ಗದುಗಿನ ಇತಿಹಾಸ ಪ್ರಸಿದ್ಧ ವಿದ್ಯಾ-ಮಂದಿರ ಮುನ್ಸಿಪಲ್ ಸ್ಕೂಲ್ ಒಂದಾನೊಂದು ಕಾಲದಲ್ಲಿ ಮುನ್ಸಿಪಲ್ ಸ್ಕೂಲ್ ಎಂದರೆ ಸುತ್ತಲಿನ ಶಾಲೆಗಳಿಗೆ ಮೈ-ನಡುಕವಾಗುತ್ತಿತ್ತು, ಘಟಾನುಗಟಿಗಳನ್ನು ಮಹಾನ್ ಸಾಧಕರನ್ನು ಹುಟ್ಟು ಹಾಕಿದ ವಿದ್ಯಾಸಂಸ್ಥೆ ಅಂದರೆ ಅದು ಮುನ್ಸಿಪಲ್ ಸ್ಕೂಲ್ 1885 ರಲ್ಲಿ ಸ್ಥಾಪನೆಗೊಂಡ ಸಂಯುಕ್ತ ಮಹಾವಿದ್ಯಾಲಯದ ಇತಿಹಾಸವನ್ನ…
ಗದಗ ನಕಲಿ ಅಧಿಕಾರಿ ಬ್ಯಾಳಿಯ ಬಿಸಿಬೇಳೆ ಬಾತ್
ನಕಲಿ ನಕಲಿ ನಕಲಿ ಎಲ್ಲವೂ ನಕಲಿ ಆದರೆ ನಮ್ಮ ಗದಗದಲ್ಲಿ ಅಧಿಕಾರಿಯೂ ನಕಲಿ ಎಂದು ಹೇಳಿಕೊಳ್ಳಲು ನಿಜವಾಗಲೂ ನಾಚಿಕೆ ಆಗುತ್ತದೆ ಚೀನಾದ ಪ್ಲಾಸ್ಟಿಕ್ ಅಕ್ಕಿ ಪ್ಲಾಸ್ಟಿಕ್ ಮೊಟ್ಟೆ ಬಗ್ಗೆ ನಾವು ಕೇಳಿದ್ವಿ ಆದರೆ ಗದುಗಿನಲ್ಲಿ ನಕಲಿ ಅಧಿಕಾರಿಯ ಬಗ್ಗೆ ಮಹಾಪಾಪಿ ಪತ್ರಿಕೆ…
ಮುನ್ಸಿಪಲ್ ಸ್ಕೂಲ್ ಲೂಟಿ.
ಒಂದಾನೊಂದು ಕಾಲದಲ್ಲಿ ಗದುಗಿಗೆ ಪ್ರಸಿದ್ದವಾಗಿದ್ದ ಮುನ್ಸಿಪಲ್ ಸ್ಕೂಲ್, ಐತಿಹಾಸಿಕ ಹಿನ್ನೆಲೆಯುಳ್ಳ ಮುನ್ಸಿಪಲ್ ಸ್ಕೂಲ್ ತನ್ನ ಐತಿಹಾಸಿಕ ಮಹತ್ವವನ್ನು ಕಳೆದುಕೊಳ್ಳಬೇಕಾಯ್ತು.ಮುನ್ಸಿಪಲ್ ಸ್ಕೂಲಗೆ ಕುಲಕರ್ಣಿ ಎಂಬ ನಾಲಾಯಕ್ ಪ್ರಿನ್ಸಿ ಯಾವಾಗ ವಕ್ಕರಿಸಿದನೋ ಅಲ್ಲಿಗೆ ಶುರುವಾಯ್ತು ಇಡಿ ಶಾಲೆಗೆ ಯಮಗಂಡ ಕಾಲ.ನಾವು ಕಲೆಯುತ್ತಿರುವಾಗ ಮುನ್ಸಿಪಲ್ ಸ್ಕೂಲ್…
ಅಧಿಕಾರ ದುರ್ಬಳಕೆ ಮಾಡಿಕೊಂಡು ಪೌರಾಯುಕ್ತ ಅಮಾನತ್ತು
ಕರ್ತವ್ಯಲೋಪ ಹಾಗೂ ಅಕ್ರಮ ಆಸ್ತಿ ವರ್ಗಾವಣೆ – ಪೌರಾಯುಕ್ತ ರಮೇಶ್ ಸುಣಗಾರ ಅಮಾನತು – ಪೌರಾಡಳಿತ ನಿರ್ದೇಶನಾಲಯ ಆದೇಶಗದಗ : ಕರ್ತವ್ಯಲೋಪ ಹಾಗೂ ಅನಧಿಕೃತ ನಿವೇಶನಗಳ ಆಸ್ತಿಯ ಹಕ್ಕನ್ನು ವರ್ಗಾವಣೆ ಮಾಡಿಕೊಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಪೌರಾಯುಕ್ತ ರಮೇಶ್ ಸುಣಗಾರ ಅವರನ್ನು ತಕ್ಷಣಕ್ಕೆ…
ಮುನ್ಸಿಪಲ್ ಹೈಸ್ಕೂಲ್ ಪ್ರಕರಣ ಪರಿಶಿಲನೆಗೆ ಅಧಿಕಾರಿಗಳ ಹಿಂದೇಟು . ಹೊಂದಾಣಿಕೆಯಾಗಿದೆಯಾ? ಎಂದು ಪ್ರಶ್ನಿಸಿ ಮನವಿ
ಗದಗ, ಕಳೆದ ಒಂದು ತಿಂಗಳಿನಿಂದ ಗದಗ ಬೆಟಗೇರಿ ನಗರಸಭೆಯ ಸಂಯುಕ್ತ ಪದವಿಪೂರ್ವ ಕಾಲೆಜು ಇದರ ಪ್ರಾರ್ಥಮಿಕ ಹಾಗೂ ಪ್ರೌಡ ಶಾಲೆ ವಿಭಾಗಕ್ಕೆ ಸಂಬಂದಿಸಿದ ನ್ಯೂನ್ನತೆಗಳ ಬಗ್ಗೆ ದೂರು ಧಾಕಲಿದಲಾಗಿತ್ತು.ದೂರು ಧಾಕಲಿಸಿದ ಬಳಿಕ ಹೋರಾಟಗಾರ ರಾ ದೇ ಕಾರಭಾರಿಯವರಿಗೆ ಸಾಕಷ್ಟು ಬೆದರಿಕೆಗಳು ಬಂದವು…